2025ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಮತ್ತು ಬಿಜೆಪಿ ನಡೆಸಿರುವ ಮೆರವಣಿಗೆಗಳಿಂದ ಹಿಡಿದು ವೇದಿಕೆಗಳವರೆಗೆ ಎಲ್ಲೆಡೆ ಕೋಮುದ್ವೇಷವೇ ದಿನಚರಿಯಾಗಿತ್ತು. ಕಳೆದ ವರ್ಷ ನಡೆದ ಒಟ್ಟು ಕಾರ್ಯಕ್ರಮಗಳಲ್ಲಿ ಪರಿಶೀಲಿಸಲಾದ 1,318 ವ್ಯಕ್ತಿಗತ ಕಾರ್ಯಕ್ರಮಗಳು ಕೋಮುದ್ವೇಷ ಭಾಷಣವನ್ನು ಹೊಂದಿದ್ದವು....
ಮುಸ್ಲಿಂ ಸಮುದಾಯದ ಕಾರ್ಮಿಕನನ್ನು ಬಾಂಗ್ಲಾದೇಶಿಗನೆಂದು ಆರೋಪಿಸಿ, ಆತನನ್ನು ಹಿಂದುತ್ವ ಕೋಮುವಾದಿಗಳ ಗುಂಪು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮಧುಬನಿಯ ನಂದಿ ಚಕ್ರ ಗ್ರಾಮದಲ್ಲಿ ಕೆಲವು ಹಿಂದುತ್ವ ಕೋಮುವಾದಿಗಳು ಕಾರ್ಮಿಕನನ್ನು ಹಿಡಿದು,...
ಛತ್ತೀಸ್ಗಢದ ರಾಜಧಾನಿ ರಾಯ್ಪುರದ 'ಮ್ಯಾಗ್ನೆಟೋ' ಮಾಲ್ನಲ್ಲಿ ಕ್ರಿಸ್ಮಸ್ ಆಚರಣೆಯ ಅಲಂಕಾರವನ್ನು ಧ್ವಂಸ ಮಾಡಿದ್ದಕ್ಕಾಗಿ ಬಜರಂಗದಳದ ಆರು ಮಂದಿಯನ್ನು ಬಂಧಿಸಲಾಗಿತ್ತು. ಅವರಿಗೆ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದ್ದು, ಅವರನ್ನು ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಹಾರ-ತುರಾಯಿ...
ಬಾಂಗ್ಲಾದೇಶದಂತಹ ಪರಿಸ್ಥಿತಿ ಎದುರಾದರೆ, ಹೋರಾಡಲು ಎಲ್ಲ ಹಿಂದುಗಳು ಕತ್ತಿ ಹೊಂದಿರಬೇಕೆಂದು ಹಿಂದುತ್ವವಾದಿ ಸಂಘಟನೆ 'ಹಿಂದು ರಕ್ಷಾ ದಳ'ದ ಕಾರ್ಯಕರ್ತರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕತ್ತಿಗಳನ್ನು ವಿತರಣೆ ಮಾಡಿದ್ದಾರೆ. ಕತ್ತಿ...
ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ಅವರನ್ನು ‘ವೀರ’ ಎಂದು ಬಣ್ಣಿಸುವುದು ವಾಡಿಕೆಯಲ್ಲಿದೆ. ಆದರೆ “ಸಾವರ್ಕರ್ ನಿಜಕ್ಕೂ ‘ವೀರ’ರಾಗಿದ್ದರೆ?” ಎಂದು ಪ್ರಶ್ನೆ ಹಾಕಿಕೊಂಡರೆ ಸಿಗುವ ಉತ್ತರ ಸಮಾಧಾನವೇನನ್ನೂ ತರುವುದಿಲ್ಲ. ಬ್ರಿಟಿಷರಿಗೆ ಸಾವರ್ಕರ್ ಕನಿಷ್ಠ 7...