"ಸನಾತನ ವೈದಿಕ ಧರ್ಮದಲ್ಲಿ ಹೊಸತನಕ್ಕೆ ಮುಕ್ತ ಅವಕಾಶವಿದೆ. ಟೀಕೆ ಟಿಪ್ಪಣಿಗಳಿಗೆ ಬಾಗಿಲು ತೆರೆದಿದೆ" ಎಂಬ ಸುಳ್ಳನ್ನು ಬಿತ್ತಲಾಗುತ್ತಿದೆ. ಆ ಮುಕ್ತ ಅವಕಾಶವಿದ್ದಿದ್ದರೆ ಬಹುಶಃ ಡಾ. ಕಲಬುರಗಿ, ಗೌರಿ ಲಂಕೇಶ್, ಪಾನ್ಸರೆ, ದಾಬೋಲ್ಕರ್ ಅವರ...
ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ- ಬಿಲ್ಲವರನ್ನು ಬಳಸಿಕೊಳ್ಳುವ ಹಿಂದುತ್ವ ರಾಜಕಾರಣಕ್ಕಂತೂ ಸ್ಪಷ್ಟವಾಗಿ ಜಾತಿ ಗೊತ್ತಾಗುತ್ತದೆ. ಹಾಗಾಗಿ ಹಿಂದುತ್ವದಲ್ಲಿ ಬದುಕಿದ್ದಾಗಲೂ ಬಂಟ-ಬಿಲ್ಲವರಿಗೆ ಒಂದೇ ರೀತಿಯ ಪ್ರಾತಿನಿಧ್ಯ ಸಿಗುವುದಿಲ್ಲ....