ಭಾರತದ ಮೇಲಿನ ಅಮೆರಿಕ ಸುಂಕ ಕಡಿತ; 18%ಗೆ ಇಳಿಕೆ; ಮತ್ತೆ ಮೇಲುಗೈ ಸಾಧಿಸಿದ ಟ್ರಂಪ್

ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿದ ಬೆನ್ನಲ್ಲೇ, ಭಾರತದ ಮೇಲೆ ಅಮೆರಿಕ ಹೇರಿದ್ದ ಸುಂಕದಲ್ಲಿ ಅಲ್ಲಿನ ಅಧ್ಯಕ್ಷ ಟ್ರಂಪ್‌ ಬದಲಾವಣೆಗಳನ್ನು ಘೋಷಿಸಿದ್ದಾರೆ. ಭಾರತದ ಮೇಲೆ ಹೇರಲಾಗಿದ್ದ 50% ಆಮದು ಸುಂಕವನ್ನು 18%ಗೆ...

ಭಾರತ-ಇಯು ಡೀಲ್ | ‘ಎಲ್ಲ ಒಪ್ಪಂದಗಳ ತಾಯಿ’ಗೆ ಡೆಲಿವೆರಿ ಸಮಯ ದೂರವಿದೆ!

ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆ ಮಂಗಳವಾರ ಪೂರ್ಣಗೊಂಡಿದೆ. ಒಪ್ಪಂದವನ್ನು ಘೋಷಿಸುವ ಔಪಚಾರಿಕ ದಾಖಲೆಗೆ ಸಹಿ ಹಾಕಿವೆ. ಆದರೆ, ಅಧಿಕೃತ ಒಪ್ಪಂದಕ್ಕೆ ಇನ್ನೂ ಸಹಿ...

ನಮ್ಮ ಪ್ರಜಾಪ್ರಭುತ್ವವು ಜಗತ್ತಿಗೆ ಭರವಸೆಯ ದಾರಿದೀಪ: ಮೋದಿ

ಭಾರತದ ಪ್ರಜಾಪ್ರಭುತ್ವ ಮತ್ತು ಜನಸಂಖ್ಯಾಶಾಸ್ತ್ರವು 'ಜಗತ್ತಿಗೆ ಭರವಸೆಯ ದಾರಿದೀಪ'ವಾಗಿವೆ. ನಮ್ಮ ಸಂಸತ್ ಸದಸ್ಯರು ರಾಷ್ಟ್ರೀಯ ಬೆಳವಣಿಗೆಗೆ ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸತ್...

ಉತ್ತರ ಕನ್ನಡ | ಟಿಬೆಟ್ ಮುಕ್ತಿಗಾಗಿ 2604 ಕಿ.ಮೀ ಸೈಕಲ್ ಯಾತ್ರೆ; ಚೀನಾದ ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಜನಜಾಗೃತಿ

ಉತ್ತರ ಕನ್ನಡ: ಟಿಬೆಟ್‌ನಲ್ಲಿ ಚೀನಾ ಸರ್ಕಾರದ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯರಲ್ಲಿ ಜಾಗೃತಿ ಮೂಡಿಸಲು 'ಕೋರ‍್ ಗ್ರೂಪ್ ಫಾರ್ ಟಿಬೆಟಿಯನ್ ಕಾಸ್ ಇಂಡಿಯಾ' (CGTC-I)...

IND vs NZ | 3ನೇ ಗೆಲುವಿಗಾಗಿ ಭಾರತ ಸೆಣೆಸಾಟ; ಬುಮ್ರಾಗೆ ದಾರಿ ಬಿಡುತ್ತಾರೆ ಅರ್ಶದೀಪ್

ಭಾರತೀಯ ಕ್ರಿಕೆಟ್‌ ತಂಡವು ತವರು ನೆಲದಲ್ಲೇ ನ್ಯೂಜಿಲೆಂಡ್‌ ಜೊತೆಗಿನ 5 ಪಂದ್ಯಗಳ ಟಿ20 ಟೂರ್ನಿ ಆಡುತ್ತಿದೆ. ಟೂರ್ನಿಯಲ್ಲಿ ಈವರೆಗೆ ಆಡಿರುವ 2 ಪಂದ್ಯಗಳನ್ನೂ 'ಟೀಮ್‌ ಇಂಡಿಯಾ' ಗೆದ್ದಿದೆ. ಇಂದು (ಭಾನುವಾರ) 3ನೇ ಪಂದ್ಯ...

ಜನಪ್ರಿಯ

ಬೀದರ್‌ | ಶೋಷಿತ ಸಮಾಜದ ಏಳಿಗೆಗೆ ಬದ್ಧ: ಈಶ್ವರ ಖಂಡ್ರೆ

ಶೋಷಿತ ಸಮಾಜ, ಅದರಲ್ಲೂ ಮಾದಿಗ ಸಮಾಜದ ಏಳಿಗೆಗಾಗಿ ತಾವು ಸದಾ ಬದ್ಧರಾಗಿದ್ದು,...

ಕಾರವಾರ | ನೌಕಾಪಡೆಗೆ ಸ್ವದೇಶಿ ‘ಐಎನ್‌ಎಸ್ ಸಮರ್ಥಕ್’ ಸೇರ್ಪಡೆ

ಕಾರವಾರ: ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ ಐಎನ್‌ಎಸ್...

ಬೀದರ್‌ | ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಡಾ. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು...

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ಪ್ರತಿಭಟನೆ: ಗುಂಪು ಸೇರದಂತೆ ದೆಹಲಿ ಪೊಲೀಸರ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ 'ಕಾಕ್‌ರೋಚ್ ಜನತಾ...

Tag: India