ಒಂದೆಡೆ ಭಾರತೀಯ ಮಹಿಳಾ ಹಾಕಿ ತಂಡವು 1982ರ ನಂತರ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವತ್ತ (ಚೀನಾ ವಿರುದ್ಧದ ಫೈನಲ್) ಐತಿಹಾಸಿಕ ಹೆಜ್ಜೆಯನ್ನಿಡುತ್ತಿದ್ದರೆ, ಇನ್ನೊಂದೆಡೆ ಮೈದಾನದ ಹೊರಗೆ ಭಾರತೀಯ...
ಭಾರತೀಯ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ಬದಲಾಯಿಸಿರುವ 'ಹಾಕಿ ಇಂಡಿಯಾ' ನಿರ್ಧಾರವನ್ನು ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವೀರೇನ್ ರಸ್ಕಿನ್ಹಾ ಕಟುವಾಗಿ ಟೀಕಿಸಿದ್ದಾರೆ.
.'ಎಕ್ಸ್' (ಟ್ವಿಟರ್) ಜಾಲತಾಣದಲ್ಲಿ ತಮ್ಮ ತೀವ್ರ...