ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ ಏರ್ಲೈನ್ಸ್ನಲ್ಲಿ ಯುವಕನೊಬ್ಬ ತನ್ನ ಕನಸಿನ ಉದ್ಯೋಗವನ್ನು ಅನಿವಾರ್ಯವಾಗಿ ತೊರೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆಲಸದ ಸ್ಥಳದಲ್ಲಿ ಎದುರಾದ ಅವಮಾನ ಮತ್ತು ಟಾಕ್ಸಿಕ್ ಕಾರ್ಯಸಂಸ್ಕೃತಿಯೇ...
ದುಬೈನಿಂದ ಅಹಮದಾಬಾದ್ಗೆ ಆಗಮಿಸಿದ್ದ ಇಂಡಿಗೊ ವಿಮಾನದ ಶೌಚಾಲಯದ ಸ್ಪೀಕರ್ ಬಾಕ್ಸ್ನಲ್ಲಿ ಅಡಗಿಸಿಡಲಾಗಿದ್ದ ಅಂದಾಜು 4.27 ಕೋಟಿ ರೂ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಜೂನ್...
ಪ್ರಯಾಣ ಆರಂಭಿಸಬೇಕಿದ್ದ 24 ಗಂಟೆಗಳ ಒಳಗೆ ರದ್ದಾದ ವಿಮಾನಗಳಿಂದಾಗಿ ತೊಂದರೆಗೆ ಸಿಲುಕಿಕೊಂಡಿದ್ದ ಗ್ರಾಹಕರಿಗೆ (ಪ್ರಯಾಣಿಕರು) ಪರಿಹಾರವಾಗಿ ಒಟ್ಟು 500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪಾವತಿಸಲಾಗುತ್ತದೆ ಎಂದು ಇಂಡಿಗೋ ಹೇಳಿಕೊಂಡಿದೆ.
'ಎಕ್ಸ್'ನಲ್ಲಿ ಹೇಳಿಕೆ...
ವಿಮಾನಗಳ ಟಿಕೆಟ್ ರವು 35-39 ಸಾವಿರ ರೂ.ಗಳಿಗೆ ಏರಿಕೆಯಾಗಲು ಹೇಗೆ ಸಾಧ್ಯ. ಇಂಡಿಗೋ ಬಿಕ್ಕಟ್ಟಿನಿಂದ ಉಂಟಾಗಿರುವ ಅವ್ಯವಸ್ಥೆಯ ಸಂದರ್ಭಗಳನ್ನು ನಿಭಾಯಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್...
ಇಂಡಿಗೋ ವಿಮಾನಗಳ ಅಡಚಣೆಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ವಾಗ್ದಾಳಿ ನಡೆಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ಪ್ರಯಾಣವನ್ನು ಸುಗಮಗೊಳಿಸುವ, ಎಲ್ಲರೂ ವಿಮಾನದಲ್ಲಿ ಪ್ರಯಾನಿಸುವಂತೆ ಮಾಡುವ...