ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ
ಒಂದು ಕಡೆ ಲಕ್ಷ, ಕೋಟಿಗೆ ರೇಟು ಪಿಕ್ಸ್, ಇನ್ನೊಂದು ಕಡೆ ಮೀಸಲು ಅಂತಾರೆ!
ಮೀಸಲು ವಿಷಯದಲ್ಲಿ ಜೆಡಿಎಸ್ ನಿಲುವು ಸಂವಿಧಾನದ ಪರ. ಸಂವಿಧಾನದಲ್ಲಿರುವ...
ಕಾಂಗ್ರೆಸ್, ಬಿಜೆಪಿ 70 ಸ್ಥಾನ ದಾಟುವುದಿಲ್ಲ
ಜೆಡಿಎಸ್‌ಗೆ 123 ಸ್ಥಾನಗಳನ್ನು ಗೆಲ್ಲುವ ಗುರಿ
ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಸಮಾರೋಪದ ಬಳಿಕವೂ ಯಾತ್ರೆ ಮುಂದುವರೆಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತೀರ್ಮಾನಿಸಿದ್ದಾರೆ. ಈ...
ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ?
ಮೋದಿಗೆ ಕನ್ನಡಿಗರ ಮತ ಬೇಕು, ಆದರೆ, ಕನ್ನಡಿಗರಿಗೆ ಪ್ರಧಾನಿ ಕೊಡುಗೆ ಏನು?
ಮೀಸಲಾತಿ ಘೋಷಣೆ ಎಂಬುದು ಈ ಸರ್ಕಾರಕ್ಕೆ ಮಕ್ಕಳ ಆಟಿಕೆಯಂತಾಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ...
ಜಯಘೋಷಗಳ ನಡುವೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ತೆರೆ
ಜನಸ್ತೋಮ ಕಂಡು ಕ್ಷಣಕಾಲ ಭಾವುಕರಾದ ಎಚ್ ಡಿ ದೇವೇಗೌಡ
ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜಯಘೋಷಗಳ ನಡುವೆ ಜೆಡಿಎಸ್‌ನ ಪಂಚರತ್ನ ರಥಯಾತ್ರೆಯ ಸಮಾರೋಪ ಭಾನುವಾರ ಸಂಜೆ ನಡೆಯಿತು.
ಮೈಸೂರು...
ಯಾತ್ರೆಯಲ್ಲಿ ಎಚ್‌ಡಿಕೆ ಕೊರಳಿಗೆ ಬಿದ್ದ ಹಾರಗಳು ಗಿನ್ನಿಸ್ ದಾಖಲೆಗೆ
10,000 ಕಿ.ಮೀ. ಸಂಚರಿಸಿದ ರಥಯಾತ್ರೆ, 55 ಲಕ್ಷ ಜನ ಭಾಗಿ
99 ದಿನಗಳ ಕಾಲ ಪಯಣಿಸಿರುವ ಜೆಡಿಎಸ್‌ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಇಂದು (ಮಾ.26) ಸಮಾರೋಪಗೊಳ್ಳುತ್ತಿದೆ....