ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ ನಿಕೃಷ್ಟವಾಗಿ ಬದುಕುತ್ತಿರುವ ತಬ್ಬಲಿ ಸಮುದಾಯಗಳನ್ನು ಗುರುತಿಸುವ ಮೂಲಕ ಸರ್ಕಾರದ ಯೋಜನೆಗಳು ಇಂತಹ ಸಮುದಾಯಗಳಿಗೆ ತಲುಪುವಂತೆ ನೋಡಿಕ್ಕೊಳ್ಳುವ ಜವಾಬ್ಧಾರಿ ಕೇವಲ ಸರ್ಕಾರದಷ್ಟೇ...
ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕಾಂತರಾಜ ಸಮಿತಿ ನಡೆಸಿರುವ ಜಾತಿ ಗಣತಿ ಸರಿಪಡಿಸಬಹುದಾದ್ದರಿಂದ ವರದಿ ಜಾರಿಗೆ ಬರಲೇ ಬೇಕಾಗಿದೆ. ಕರ್ನಾಟಕದ ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಸರಕಾರ ಈ ವರದಿಯನ್ನು...
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ತನ್ನ ಸಮೀಕ್ಶಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಅದನ್ನು ಸಾರ್ವಜನಿಕ ಚರ್ಚೆಗೆ ತೆರೆದಿಟ್ಟಿಲ್ಲ. ವರದಿಯ ಮಾಹಿತಿಗಳು, ಅಂಕಿಸಂಖ್ಯೆಗಳು ಆಯೋಗಕ್ಕೆ ಬಿಟ್ಟರೆ ಉಳಿದವರಿಗೆ ತಿಳಿದಿಲ್ಲ. ಹೀಗಿದ್ದರೂ ವರದಿ ಸ್ವೀಕಾರಕ್ಕೆ ವಿರೋಧ...
ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ ಬಿಜೆಪಿಗೆ, ಜಾತಿಗಣತಿಯನ್ನು ನಿರಾಕರಿಸುವುದು ಸಾಧುವಲ್ಲ ಎಂಬುದು ಅರ್ಥವಾಗಿ ಬಹುಜನರ ಮತ ರಾಜಕಾರಣವನ್ನು ಮೆಚ್ಚಿಸುವ ಪ್ರಯತ್ನದಲ್ಲಿದೆ
ಜಾತಿ ಗಣತಿ ಎಂದೇ ಗುರುತಿಸಲ್ಪಡುತ್ತಿರುವ ’ಕರ್ನಾಟಕ...
ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು ಮಾತ್ರ ಸಮಸ್ಯೆಯಲ್ಲ; ಜಾತಿ ಶ್ರೇಣೀಕರಣಕ್ಕೆ ಬಳಸಿದ ಶುದ್ಧ- ಅಶುದ್ಧ ಮಾನದಂಡಗಳು ಕೂಡ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ.
ಜಾತಿ ಸಮೀಕ್ಷೆ ಅಥವಾ ಸಾಮಾಜಿಕ-...