ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ

ಹೋರಾಟಗಾರರ ಮೇಲೆ ಕೊಲೆಯ ಆರೋಪ ಮಾಡಿ ಆರು ಜನನಾಯಕರನ್ನು ಜೈಲಿಗಟ್ಟಿತು ಮತ್ತು ಉಳಿದ 27 ಜನರ‌ ಮೇಲೆ ಕೊಲೆಗೆ ಯತ್ನ, ಅಕ್ರಮ ಕೂಟ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮುಂತಾದ ಪ್ರಕರಣಗಳನ್ನು ದಾಖಲಿಸಿತು. ಜನವರಿ...

ದೇವರಾಜ ಅರಸು-ಸಿದ್ದರಾಮಯ್ಯ | ಸಾಮಾಜಿಕ ನ್ಯಾಯದ ನಿಜ ಹರಿಕಾರ ಯಾರು?

ಹಾವನೂರು ಆಯೋಗದ ವರದಿ ಜಾರಿ ಸಂದರ್ಭದಲ್ಲಿ ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ...

ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ

ಯಾವುದೇ ಮಹತ್ತರ ಬದಲಾವಣೆ ಕಾಣದೇ, ರಾಜಕಾರಣ ಸಾಗುತ್ತಿರುವ ಇಳಿಜಾರಿನ ಹಾದಿ ಹೀಗೇ ಮುಂದುವರೆದರೆ, ಇನ್ನು ಮೂವತ್ತು ವರ್ಷಗಳ ನಂತರ ಸಿದ್ದರಾಮಯ್ಯನವರನ್ನು ಸ್ವಾತಂತ್ರ್ಯೋತ್ತರ ಕಾಲದ ಆಶಯಗಳನ್ನು ಹೊಂದಿದ್ದ ಕಟ್ಟಕಡೆಯ ಜನಪ್ರಿಯ ಮುಖ್ಯಮಂತ್ರಿ ಎಂದು ಗುರುತಿಸಲಾಗುತ್ತದೆ....

ವಿಜಯಪುರ ಹೋರಾಟಗಾರರ ಬಂಧನ: ಪ್ರತಿಭಟನೆಯಿಲ್ಲದೇ ಪ್ರಜಾಪ್ರಭುತ್ವ ಉಸಿರಾಡಲಾರದು

ಈ ಜನಹೋರಾಟವನ್ನು ಅಳಿಸಲಾಗುವುದಿಲ್ಲ. ಪೋಸ್ಟ್ ಕಾರ್ಡ್‌ಗಳಿಂದ ರಂಗೋಲಿಯವರೆಗೆ, ಪಂಜಿನ ಮೆರವಣಿಗೆಗಳಿಂದ ಮಕ್ಕಳ ದೇಣಿಗೆಗಳವರೆಗೆ ವಿಜಯಪುರದ ಜನರು ಪ್ರತಿರೋಧವನ್ನು ದಿನನಿತ್ಯದ ಜೀವನದಲ್ಲಿ ನೇಯ್ದಿದ್ದಾರೆ. ನಾಯಕರನ್ನು ಬಂಧಿಸಿದರೂ. ಶೆಡ್ ತೆರವುಗೊಳಿಸಿದರೂ, ಬಣ್ಣಗಳನ್ನು, ಏಕತೆಯನ್ನು, ಆರೋಗ್ಯ ಹಕ್ಕಿನ...

‘ಸಿದ್ದರಾಮಯ್ಯನವರೇ… ದಾಖಲೆ ನಿರ್ಮಿಸುವುದಲ್ಲ, ಇತಿಹಾಸದಲ್ಲಿ ದಾಖಲಾಗುವುದು ಮುಖ್ಯ!’

ಕರ್ನಾಟಕದ ಇತಿಹಾಸದಲ್ಲಿ ಮೊದಲನೆಯ ಬಾರಿಗೆ ಒಂದು ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ರಾಜ್ಯದ ಅಧಿಕಾರ ಸೂತ್ರ ಹಿಡಿಯುತ್ತದೆ. ಅದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು? ಒಂದು ವೇಳೆ, ಅರಸು ಅವರು 1983ರಲ್ಲಿ ಬದುಕಿದ್ದಿದ್ದರೆ, ಹೆಗಡೆ ಎಲ್ಲಿರ್ತಿದ್ರು, ಜನತಾ ಪಕ್ಷ ಎಲ್ಲಿರ್ತಿತ್ತು? ಧೀಮಂತ...

ಜನಪ್ರಿಯ

ಕಲಬುರಗಿ | ನ.12ರಂದು ನಗರದ ಹಲವು ಬಡಾವಣೆಗಳಲ್ಲಿ 5 ಗಂಟೆ ವಿದ್ಯುತ್ ವ್ಯತ್ಯಯ

ನಗರದ ಜಿಐಎಸ್ ಸ್ಟೇಷನ್‌ನಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 12ರಂದು...

ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಇನ್ನು ಎಕ್ಸ್‌ಪ್ರೆಸ್‌ ರೈಲಾಗಿ ಸಂಚಾರ; ಟಿಕೆಟ್ ದರ ಕಡಿತ

ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ...

ಉಡುಪಿ | ನಾರಿ ಶಕ್ತಿಯ ಪ್ರತೀಕ ವೀರ ವನಿತೆ ಒನಕೆ ಓಬವ್ವ : ದಿನಕರ ಹೇರೂರು

ವೀರ ವನಿತೆ ಒನಕೆ ಓಬವ್ವ ಎಂಬ ಹೆಸರು ಕೇಳಿದಾಗ ಪ್ರತಿಯೊಬ್ಬರಲ್ಲೂ ರೋಮಾಂಚನ...

ಉಡುಪಿ | ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಂಪೂರ್ಣ ಬೆಂಬಲ : ಶುಭದರಾವ್

ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಕಳ ವಕೀಲರ...

Tag: Karnataka