ಮಹಾರಾಷ್ಟ್ರದ ನಂದೂರ್ ಬಾರ್ ನಲ್ಲಿ ಸಾರ್ವಜನಿಕ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತದೇ ಧಾಟಿಯಲ್ಲಿ ಕಾಂಗ್ರೆಸ್ ವಿರುದ್ಧ ಮತ್ತಷ್ಟು ಸುಳ್ಳು ಹೇಳಿದ್ದಾರೆ. ಆ ಹೊಸ ಸುಳ್ಳುಗಳ ಹಿಂದಿನ ವಾಸ್ತವ ಏನು?...
ಮೋದಿ, ಮುಸ್ಲಿಮರ ವಿರುದ್ಧ ಕೆಂಡಕಾರುತ್ತಿದ್ದಾರೆ. ಧಾರ್ಮಿಕ ದ್ವೇಷದ ಜ್ವಾಲೆಗೆ ಸಿಲುಕಿಸಿ ಹಿಂದೂ ಮತಗಿಟ್ಟಿಸಿಕೊಳ್ಳುವ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಮೋದಿ ಪರಿವಾರ ಮಾತ್ರ ಅದೇ ಮುಸ್ಲಿಮರನ್ನ ದೇಹಿ ಎಂದು ಬೇಡ್ತಾ ಇದೆ.
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನ 'ದಿ ಹಿಂದು' ಪತ್ರಿಕೆಯ ಮಾಜಿ ಮುಖ್ಯಸ್ಥ ರಾಮ್ ಬಹಿರಂಗ ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ, ಈ ಇಬ್ಬರು ಘಟಾನುಘಟಿಗಳು ಚರ್ಚೆಯ ಆಹ್ವಾನವನ್ನ ಸ್ವೀಕರಿಸಿ, ಪ್ರತಿಕ್ರಿಯಿಸುವರಾ?
ಮೋದಿ ಸರ್ಕಾರ ಅಂಬಾನಿ-ಅದಾನಿಗಳಿಗೆ ಹೇಗೆಲ್ಲಾ ನೆರವು ನೀಡಿತು ಎಂಬುದನ್ನು ಬಹಿರಂಗ ಪಡಿಸುತ್ತದೆ. ಹೀಗಿರುವಾಗ, ಚುನಾವಣೆಯ ಸಮಯದಲ್ಲಿ ಅಂಬಾನಿ-ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ಹೆಚ್ಚಾಗಿ ಮಾತನಾಡದಿದ್ದರೆ, ಸರಿಯೇ? ಖಂಡಿತಾ ಮಾತನಾಡಲೇಬೇಕು.
ಮೋದಿಯವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನವರು ಅಂಬಾನಿ ಅದಾನಿ ಜಪ ಮಾಡೋದನ್ನ ಈಗ ನಿಲ್ಲಿಸಿದ್ದಾರೆ ಮತ್ತು ಅವರಿಗೆ ಅಂಬಾನಿ ಹಾಗೂ ಅದಾನಿ ಕಡೆಯಿಂದ ಕಪ್ಪು ಹಣ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ...