ಸಮ್ಮಿಶ್ರ ಸರ್ಕಾರ ನಡೆಸಬೇಕಿದ್ದರೆ ಮಿತ್ರಪಕ್ಷಗಳ ಮರ್ಜಿ ಹಿಡಿಯಲೇಬೇಕಾಗುತ್ತದೆ ಎಂಬ ಗುರಾಣಿ ಹಿಡಿದ ಮನಮೋಹನ್, ಹಲವು ಅಕ್ರಮಗಳ ವಿರುದ್ಧ ಕತ್ತಿಯನ್ನು ಒರೆಯಿಂದ ಹಿರಿದು ಝಳಪಿಸಲಿಲ್ಲ ಕೂಡ. ಅಷ್ಟರಮಟ್ಟಿಗೆ ಅವರು ತಪ್ಪಿತಸ್ಥರು. ಕುರಿಮರಿಯ ಮೌನವು, ಕೆಲವು...
2047ರ ಹೊತ್ತಿಗೆ ಭಾರತ ದೇಶವನ್ನ ಮುಂದುವರಿದ ರಾಷ್ಟ್ರವನ್ನಾಗಿ ಮಾಡುವೆ. ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿದೆ. ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮುವಂತೆ ಮಾಡುವೆ. ಇದೇ ‘ಮೋದಿ ಗ್ಯಾರೆಂಟಿ’ ಎಂದು ಪ್ರಧಾನಿ...
ದ್ವೇಷ ಹಾಗೂ ಅಸಂಸದೀಯ ಪದಗಳನ್ನು ಬಳಸಿ ನಿರ್ದಿಷ್ಟ ಸಮುದಾಯ ಹಾಗೂ ವಿಪಕ್ಷಗಳನ್ನು ಗುರಿ ಮಾಡಿರುವ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ಅವರು ವಾಗ್ದಾಳಿ ನಡೆಸಿದ್ದಾರೆ.
ಜೂನ್...
ಪ್ರಧಾನಿ ನರೇಂದ್ರ ಮೋದಿ ಅವರು ತಾನು ಅಧಿಕಾರಕ್ಕೆ ಬಂದ ನಂತರವೇ ಉಚಿತ ಅಕ್ಕಿ, ಧಾನ್ಯಗಳನ್ನು ಪಡಿತರ ಚೀಟಿ ಮೂಲಕ ನೀಡಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತಾನು ಎಲ್ಲೆಲ್ಲಿ ಚುನಾವಣಾ ಪ್ರಚಾರ ಮಾಡಲು ಹೋಗುತ್ತಾರೋ ಅಲ್ಲೆಲ್ಲ...
ಬಿಜೆಪಿ ಸರ್ಕಾರ, ಕಾಂಗ್ರೆಸ್ ಅಧಿಕಾರಲ್ಲಿ ಇದ್ದಾಗ ಪ್ರತಿಯೊಂದು ವಿಷಯಕ್ಕೂ ಟೀಕೆ ಮಾಡ್ತಿತ್ತು. ನಿರುದ್ಯೋಗ, ಬೆಲೆ ಏರಿಕೆ, ಹಸಿವು, ಬಡತನ ಹೀಗೆ ಪ್ರತಿಯೊಂದು ವಿಷಯಕ್ಕೂ ಕಾಂಗ್ರೆಸ್ ಪಕ್ಷವನ್ನ ಮಧ್ಯೆ ತರ್ತಾ ಇತ್ತು.. ಕಾಂಗ್ರೆಸ್ ಆಳ್ವಿಕೆ...