ಮದುವೆಯ ಭರವಸೆ ಈಡೇರದ ಎಲ್ಲ ಪ್ರಕರಣಗಳೂ ಅತ್ಯಾಚಾರವಲ್ಲ: ಪಾಟ್ನಾ ಹೈಕೋರ್ಟ್‌

ಮದುವೆಯಾಗುವ ಭರವಸೆಯ ಮೇರೆಗೆ ಏರ್ಪಡುವ ಲೈಂಗಿಕ ಸಂಬಂಧದಲ್ಲಿ, ಆ ಭರವಸೆಯು ಮೊದಲಿನಿಂದಲೂ ವಂಚಿಸುವ ಉದ್ದೇಶ ಮತ್ತು ಎಂದಿಗೂ ಈಡೇರಿಸದ ಒಳಸಂಚಿನಿಂದ ಕೂಡಿದ್ದರೆ ಮಾತ್ರ ಅದನ್ನು ಅತ್ಯಾಚಾರ ಎಂದು ಪರಿಗಣಿಸಬಹುದು. ಕೇವಲ ಮದುವೆಯ ಭರವಸೆಯನ್ನು...

ಕಲಬುರಗಿ | ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರ ಪ್ರದರ್ಶನ; ವೀಡಿಯೊ ವೈರಲ್

ಯುವಕರು ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಡ್ಯಾನ್ಸ್‌ ಮಾಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಕ್ತಿನಗರ ಬಡಾವಣೆಯಲ್ಲಿ ಭಾನುವಾರ ನಡೆದ ಮದುವೆ ಮೆರವಣಿಗೆಯೊಂದರಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ‘ಮೇ ಹೂ ಡಾನ್’...

’10 ಮುಸ್ಲಿಂ ಯುವತಿಯರನ್ನು ಎಳೆತಂದು, ಮದುವೆಯಾಗಿ’: BJP ನಾಯಕನ ಪ್ರಚೋದನಾಕಾರಿ ಹೇಳಿಕೆ

ಬಿಜೆಪಿ ಶಾಸಕರು, ಸಂಸದರು, ನಾಯಕರ ವಿಕೃತಿಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿವೆ. ಕೋಮುದ್ವೇಷ, ಪ್ರಚೋದನಾಕಾರಿ ಹೇಳಿಕೆಗಳಿಂದಲೇ ಬಿಜೆಪಿಗರು ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ, ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕರೊಬ್ಬರು ಅಂತಹದ್ದೇ ಪ್ರಚೋದನಾಕಾರಿ ಹೇಳಿಕೆ...

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ನಿಶ್ಚಿತಾರ್ಥ; ಮದುವೆ ದಿನಾಂಕ ಬಹಿರಂಗ

ಹಲವಾರು ವರ್ಷಗಳಿಂದ 'ಡೇಟಿಂಗ್' ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆರೆ ಎಳೆದಿದ್ದಾರೆ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಗೆ ಸಿದ್ದತೆ ನಡೆಸುತ್ತಿದ್ದಾರೆ. 2026ರ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ. ರಶ್ಮಿಕಾ...

ಮದುವೆ ಬೆನ್ನಲ್ಲೇ ಉದ್ಯೋಗ ಕಳೆದುಕೊಂಡ ಐಟಿ ಮಹಿಳಾ ಉದ್ಯೋಗಿ: ಗಮನಿಸಬೇಕಾದ ಅಂಶಗಳು

ಐಟಿ ಮಹಿಳಾ ಉದ್ಯೋಗಿಯೊಬ್ಬರು ತಾವು ಮದುವೆಯಾದ 15 ದಿನಗಳ ಬಳಿಕ, ಕೆಲಸ ಕಳೆದುಕೊಂಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ಕಂಪನಿ ಅವರನ್ನು ಉದ್ಯೋಗದಿಂದ ವಜಾಗೊಳಿಸಿದೆ. ವಜಾಗೊಂಡ ರೋಶ್ನಿ ಚೆಲ್ಲಾನಿ ಅವರು ತಮ್ಮನ್ನು ಕೆಲಸದಿಂದ ತೆಗೆದುಹಾಕುವುದಕ್ಕೂ...

ಜನಪ್ರಿಯ

ಚಿಂತಾಮಣಿ | ರೈತರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಿರಿ: ಡಿವೈಎಸ್‌ಪಿಗೆ ರೈತ ಸಂಘ ಆಗ್ರಹ

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಚಿಂತಾಮಣಿ ಉಪ ವಿಭಾಗದ ನೂತನ...

ಸಿಇಸಿ ಗ್ಯಾನೇಶ್‌ ಕುಮಾರ್‌ ಮನೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ‘ಗದ್ದಾರ್‌ ಗ್ಯಾನೇಶ್‌’ ಎಂದು ಗೋಡೆಗೆ ಬಣ್ಣ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರ ಆಗ್ರಾದ ವಿಜಯನಗರದಲ್ಲಿರುವ...

AAP ದೇಣಿಗೆಯಲ್ಲಿ ಶೇ.68 ಕುಸಿತ; ಇತರೆ ಪ್ರಾದೇಶಿಕ ಪಕ್ಷಗಳ ದೇಣಿಗೆಯಲ್ಲೂ ಭಾರೀ ಇಳಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

Tag: Marriage