ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ ಬಲ, ಮಾಧ್ಯಮಗಳ ಬೆಂಬಲದಿಂದ ಬಿಜೆಪಿ ಬದುಕಿದೆಯೇ?

ಮಾಧ್ಯಮಗಳ ಬೆಂಬಲದಿಂದ ಕಮಲದ ಕೆಸರು ಕಾಣದಂತಾಗಿದೆ. ಆರ್‌ಎಸ್‌ಎಸ್‌ನ ಬಲದಿಂದ ಬಿಜೆಪಿ ಬೆಳೆಯುತ್ತಿದೆ. ಇವೆರಡರ ಬೆಂಬಲವಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳುವುದೂ ಕಷ್ಟವಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆಯವರು, 'ಆರ್‌ಎಸ್‌ಎಸ್‌ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ...

ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?

ಡಿ.ಕೆ. ಶಿವಕುಮಾರ್ ಅವರ ಆಕ್ರೋಶವು ಮಾಧ್ಯಮಗಳ ಮೇಲಿನ ಅಸಹನೆಯನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ, ಈ ಮಾಧ್ಯಮಗಳ ನೈತಿಕತೆಯನ್ನೂ ಪ್ರಶ್ನಿಸುತ್ತದೆ. ಮಾಧ್ಯಮಗಳು ಕಾವಲುನಾಯಿಯೋ ಅಥವಾ ಸಾಕು ನಾಯಿಯೋ ಎಂಬ ಅನುಮಾನವನ್ನೂ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ವಿಶಿಷ್ಟ ಸ್ಥಾನವಿದೆ....

ಬೀದರ್‌ | ಪತ್ರಕರ್ತನ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಮನವಿ

ಗದಗ ನಗರದಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸ್ಯಾಟ್‌ಲೈಟ್ ಮೀಡಿಯಾ ಅಸೋಸಿಯೇನ್ ಆಗ್ರಹಿಸಿದೆ. ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಗೃಹ...

ಬೀದರ್‌ | ಮಾಧ್ಯಮಗಳ ಪ್ರಾಮಾಣಿಕತೆ-ಬದ್ಧತೆಯಿಂದ ಸಾಮಾಜಿಕ ಏಳಿಗೆ ಸಾಧ್ಯ : ಡಾ.ಪ್ರಹ್ಲಾದ ಚೆಂಗಟಿ

ಸಮೂಹ ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ. ಅವುಗಳ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದಲೆ ಸಮಾಜದ ಏಳಿಗೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಪ್ರಹ್ಲಾದ ಚೆಂಗಟಿ ಹೇಳಿದರು. ಬಸವಕಲ್ಯಾಣ ನಗರದ ಸರ್ಕಾರಿ ಪ್ರಥಮ...

ಮತ ಕಳವು | ರಾಹುಲ್ ಗಾಂಧಿ ಪ್ರಶ್ನಿಸಿದರು – ದನಿ ಎತ್ತಿದರು; ಆದರೆ, ಮಾಧ್ಯಮಗಳು ಕೇಳಿಸಿಕೊಂಡವೇ?

ಲೋಕಸಭಾ ವಿಪಕ್ಷ ನಾಯಕರೊಬ್ಬರು ಸಂಸತ್‌ ಚುನಾವಣೆಯಲ್ಲಿ ‘ಮತ ಕಳವು’ (ವೋಟ್ ಚೋರಿ) ನಡೆದಿದೆ ಎಂದು ಆರೋಪಿಸಿ, ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು. ಅವರು ವಿವರಿಸಿದ ಹಲವಾರು ವಿಚಾರಗಳು ಭಾರತ ನಾಗರಿಕರಿಗೆ ನಿಸ್ಸಂದೇಶವಾಗಿ ತಿಳಿಯಬಹುದಿತ್ತು. ಯಾವಾಗ?...

ಜನಪ್ರಿಯ

ಬೆಳಗಾವಿ | ಮಾವಾ ತಂಬಾಕು ಉತ್ಪನ್ನ, ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಿ: ಟ್ರ್ಯಾಕ್ಟರ್ ಡಿಜೆ ಹಾವಳಿ ನಿಲ್ಲಿಸಿ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ...

ಚಿಕ್ಕಮಗಳೂರು | ಮಕ್ಕಳ ಬಾಲ್ಯ ರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರ: ನ್ಯಾ. ಕಿರಣ್ ಕಿಣಿ

'ಇಂದಿನ ಮಕ್ಕಳು ದೇಶದ ಮುಂದಿನ ರೂವಾರಿಗಳು. ಪೋಷಕರ ನಂತರ ಮಕ್ಕಳ ಬದುಕಿನಲ್ಲಿ...

ಬೀದರ್‌ | ಕುಡಿಯುವ ನೀರಿಗಾಗಿ ಔರಾದ್‌ ಬಂದ್‌ ಯಶಸ್ವಿ

ಔರಾದ್ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿಂದ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ...

ಕಾರವಾರ | ವಿದೇಶಕ್ಕೆ ಅರಿಶಿಣ ರಫ್ತು ಮಾಡುವ ಆಮಿಷ; ಉದ್ಯಮಿಗೆ ₹4.29 ಲಕ್ಷ ವಂಚನೆ

ಕಾರವಾರ: ವಿದೇಶಕ್ಕೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವ ಉದ್ದೇಶದಿಂದ ಖರೀದಿದಾರರನ್ನು ಹುಡುಕುತ್ತಿದ್ದ...

Tag: Media