ಭಾರತ ತಂಡ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನದಲ್ಲಿ ಪಾರಮ್ಯ ಮೆರೆದಿದೆ. ವೇಗಿ ಮೊಹಮದ್ ಸಿರಾಜ್ ಬೌಲಿಂಗ್ ದಾಳಿಗೆ ಡೀನ್ ಎಲ್ಗರ್ ನೇತೃತ್ವದ ಹರಿಣಗಳ ತಂಡ ಮೊದಲ ಇನಿಂಗ್ಸ್‌ನಲ್ಲಿ...
ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾಗಬೇಕು ಎಂದರೆ, ಶ್ರೀಮಂತರ ಮಕ್ಕಳಿಗೆ ಮಾತ್ರ ಸಾಧ್ಯ ಎನ್ನುವ ಅನಿಸಿಕೆ ಕೆಲವರಲ್ಲಿದೆ. ಅದು ಒಂದು ಹಂತದವರೆಗೆ ನಿಜವೂ ಕೂಡ. ಆದರೆ, ಎಲ್ಲ ಕಾಲದಲ್ಲೂ ಡಾರ್ಕ್ ಹಾರ್ಸ್ ಗಳಂತೆ ಬಡವರ...
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯಾ ಕೈ ಮೇಲಾಗಿದೆ. ಟೀಮ್ ಇಂಡಿಯಾದ ಐವರು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಆಸೀಸ್ ಪಡೆ, ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ...