ಮೋಹನ್ ಭಾಗವತರೇ ಹೊಟ್ಟೆಗೆ ಅನ್ನ ತಿನ್ನುತ್ತೀರಾ?: ಇಂದೂಧರ ಹೊನ್ನಾಪುರ ಪ್ರಶ್ನೆ

“ಜಾತಿ ಮತ್ತು ಧರ್ಮದ ಹೆಸರಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು ಹೊಂದಿರುವ ಕೋಮು ಸಂಘಟನೆಯೇ ಈ ಆರೆಸ್ಸೆಸ್‌” ಎಂದು ಹಿರಿಯ ಪತ್ರಕರ್ತರು ಮತ್ತು ಹೋರಾಟಗಾರರಾದ ಇಂದೂಧರ...

ಈ ದಿನ ಸಂಪಾದಕೀಯ | ಆರ್‌ಎಸ್‌ಎಸ್‌ನ ಇತಿಹಾಸವನ್ನೇ ತಿರುಚುತ್ತಿರುವ ಭಾಗವತ್!

ಮೋಹನ್ ಭಾಗವತ್ ಮಾತುಗಳನ್ನು ಕೇಳಿದರೆ, ಆರ್‌ಎಸ್‌ಎಸ್ ಎಂತಹ ಬೂಟಾಟಿಕೆಯ ಸಂಘಟನೆ ಎಂಬುದು ಮನವರಿಕೆಯಾಗುತ್ತದೆ. ಸ್ವತಃ ಭಾಗವತ್ ಅವರೇ ಆರ್‌ಎಸ್‌ಎಸ್‌ನ ಇತಿಹಾಸವನ್ನು ತಿರುಚುತ್ತಿದ್ದಾರಲ್ಲ ಅನಿಸುತ್ತದೆ... ತಮ್ಮ ಮೇಲಿನ ಟೀಕೆಗಳನ್ನು ಹೇಗಾದರೂ ದಮನ ಮಾಡಬೇಕೆಂದು ಆರ್‌ಎಸ್‌ಎಸ್‌ ನಾಯಕರು...

ಈ ದಿನ ಸಂಪಾದಕೀಯ | ಆರೆಸ್ಸೆಸ್ ಆಸೆ ಮತ್ತು ಬಿಜೆಪಿಯ ಭ್ರಮೆ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಸಂಘದ ಸೂಚನೆಯಂತೆ ‘ಒಂದು ರಾಷ್ಟ್ರ’ದ ಭಜನೆ ಮಾಡುತ್ತಿದೆ. ಎಲ್ಲ ರಾಜ್ಯಗಳೂ ಒಂದೇ ರೀತಿ ವರ್ತಿಸಿದರೆ, ಒಂದೇ ನೀತಿಯನ್ನು ಅನುಸರಿಸುವಂತೆ ಮಾಡಿದರೆ ದೇಶವನ್ನು ಒಗ್ಗೂಡಿಸಿದಂತೆ, ಬಲಪಡಿಸಿದಂತೆ ಎಂದು ಬಿಜೆಪಿ ನಂಬಿರುವಂತಿದೆ....

ಜೈಪುರ | ಹಿಂದೂ ಗುರುಗಳು ನೀಡಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚು: ಮೋಹನ್‌ ಭಾಗವತ್‌

ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಹೇಳಿಕೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಗುರುಗಳ ಉಲ್ಲೇಖ ಜಗತ್ತಿನಾದ್ಯಂತ ಆಚರಿಸುವ ಗುಡ್‌ ಫ್ರೈಡೇ (ಶುಭ ಶುಕ್ರವಾರ) ದಿನವೇ ಕ್ರೈಸ್ತ್ರ ಮಿಷನರಿಗಳ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಗಂಭೀರ...

ಜನಪ್ರಿಯ

ಧರ್ಮಸ್ಥಳ | ನೇತ್ರಾವತಿ ಸ್ನಾನ ಘಟ್ಟದ ತೀರದಲ್ಲಿ ತಲೆ ಬುರುಡೆ ಪತ್ತೆ !

ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವನ ತಲೆಬುರುಡೆ ಪತ್ತೆಯಾಗಿದ್ದು...

ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ: ಮೆಟ್ರೋ ಕಾರ್ಯಕ್ರಮದಲ್ಲಿ ಭಾಷಣ ಕೈಬಿಟ್ಟಿದ್ದಕ್ಕೆ ಸಚಿವ ಬೈರೇಗೌಡ ಆಕ್ರೋಶ

ಬೆಂಗಳೂರು ನಗರದ ಮೆಟ್ರೋ ರೈಲು ಮಾರ್ಗದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ತಮಗೆ...

ವಿಜಯಪುರ |ಇಬ್ರಾಹಿಂ ರೋಜಾದಲ್ಲಿ ನ.14, 15ರಂದು ‘ಕಲಾ ಧಾರಾ-2’ ಕಲಾ ಉತ್ಸವ

ವಿಜಯಪುರ ನಗರದ ಐತಿಹಾಸಿಕ ಇಬ್ರಾಹಿಂ ರೋಜಾ ಸ್ಮಾರಕದ 400ನೇ ವರ್ಷಾಚರಣೆಯ ಅಂಗವಾಗಿ...

ವಿಜಯಪುರ |ನ.13ರಿಂದ ವಿಜಯಪುರ ಪ್ರವಾಸ: ಮಕ್ಕಳ ದಿನಾಚರಣೆ, ವಿಜ್ಞಾನ ಜಾತ್ರೆಯಲ್ಲಿ ಸಚಿವ ಮಧು ಬಂಗಾರಪ್ಪ ಭಾಗಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ...

Tag: Mohan Bhagawat