ಅತ್ತೆ-ಮಾವನ ಮೇಲಿನ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿರುವ ಘಟನೆ ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿದಾನಂದಸ್ವಾಮಿ, ಶಿವನಾಗಮ್ಮ ಎಂಬುವವರ ಪುತ್ರ ಕುಮಾರಸ್ವಾಮಿ ಇವರ ಪತ್ನಿ ರೂಪಾ,...
(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಈ ಅತ್ತಿ-ಸೊಸಿ ಜಗಳ ಅಂಬೋದು ರಾಷ್ಟೀಯ ಸಮಸ್ಯೆ ಆಗೊ ಹಂಗ ಕಾಣಲತದ. ಎಲ್ಲರ ಮನ್ಯಾಗೂ ಒಂದೊಂದು ಕಥಿ. ಕಾರಣ...