2014 ಮತ್ತು 2019ರ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ವಿಚಾರವಾಗಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳಿಗೂ ವಾಸ್ತವಗಳಿಗೂ ವ್ಯತ್ಯಾಸಗಳಿರುವುದನ್ನು ವರದಿ ಬಿಚ್ಚಿಟ್ಟಿದೆ
ಬಹುತ್ವ ಕರ್ನಾಟಕ ಮತ್ತು ಅಂಬೇಡ್ಕರ್ ರೀಡಿಂಗ್ ಸರ್ಕಲ್ ಬಿಡುಗಡೆ ಮಾಡಿರುವ...
ಮಧ್ಯಪ್ರದೇಶದ ಮೊರೇನಾದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಇಂದಿರಾ ಗಾಂಧಿ ಅವರ ನಿಧನದ ನಂತರ ಸರ್ಕಾರಕ್ಕೆ ಅವರ ಸಂಪತ್ತಿನ ಭಾಗ ಸೇರುವುದನ್ನು ತಡೆಯಲು ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ರದ್ದು ಮಾಡಿದ್ದರು ಎಂಬ...
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಭಾಷಣಗಳ ಸರಣಿಯನ್ನು ಮುಂದುವರಿಸಿದ್ದಾರೆ. ಅವರು ಹೇಳಿದ ಸುಳ್ಳುಗಳು, ಅವುಗಳ ಹಿಂದಿನ ವಾಸ್ತವ ಏನು? ಈ ವಿಡಿಯೋ ನೋಡಿ....
ಪ್ರಚಾರಕ್ಕೆ, ವೇದಿಕೆಗೆ, ಹಾರ-ತುರಾಯಿ, ಪೇಟ ಬಹುಪರಾಕ್ಗಳನ್ನ ಹಾಕಿಸಿಕೊಂಡು ರಾರಾಜಿಸುತ್ತಾ, ಮತ್ತೊಮ್ಮೆ ಪ್ರಧಾನಿಯಾಗಲು ಮೋದಿ ಹವಣಿಸ್ತಾ ಇದ್ರೆ, ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ ಮಾತ್ರ ಸಿಕ್ಕ-ಸಿಕ್ಕವರೆಲ್ಲ ಬಂದು ಬಾರಿಸುವ ದೇವಸ್ಥಾನದ ಘಂಟೆಯಾಗಿದ್ದಾರೆ.
2014ರ ಚುನಾವಣೆ ಗೆಲ್ಲಲು ಮೋದಿ ತಮ್ಮ ಪ್ರಣಾಳಿಕೆಯಲ್ಲಿ ಕೆಲವು ಅಂಶಗಳನ್ನು ಅಳವಡಿಸಿ ಸುಳ್ಳು ಭರವಸೆಗಳನ್ನು ನೀಡಿದರು. ಹಾಗಾಗಿ ಮೋದಿಯಿಂದ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದೇನೋ ಎಂದು ತಿಳಿದು ಬಿಜೆಪಿಗೆ ಮತನೀಡಿ ಅಧಿಕಾರದ ಗದ್ದುಗೆಗೆ...