ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಯಚವಾಗಿದ್ದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ವರದಕ್ಷಿಣೆ ಹೆಸರಿನಲ್ಲಿ 18 ಲಕ್ಷ ರೂ. ಪಡೆದು ಮಹಿಳಾ ಕಾನ್‌ಸ್ಟೆಬಲ್‌ಗೆ ವಂಚಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ.
ನೆಲಮಂಗಲ ನಿವಾಸಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ...
ತಾನು ಸಾಕಿದ್ದ ನಾಯಿ ಸಾನ್ನಪ್ಪಿದ ಬೇಸರದಲ್ಲಿದ್ದ ಯುವಕ, ತನ್ನ ನಾಯಿಗೆ ಹಾಕುತ್ತಿದ್ದ ಚೈನ್‌ನಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಬಳಿಕ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಹೆಗ್ಗಡದೇವನಪುರದ ನಿವಾಸಿ ರಾಜಶೇಖರ್ ಮೃತ ದುರ್ದೈವಿ. ಅವರು...
ಬಸ್ ಚಾಲನೆ ವೇಳೆ ದಿಢೀರ್ ಹೃದಯಾಘಾತವಾಗಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ದಾಸನಪುರ ಮಾರ್ಗಮಧ್ಯೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಹಾಸನ ಮೂಲದ ಕಿರಣ್ ಕುಮಾರ್(40) ಮೃತ ಚಾಲಕ.
ಚಾಲಕ...
ತುಮಕೂರಿನ ಸಿದ್ಧಗಂಗಾ ಮಠದಿಂದ ಆರಂಭವಾದ ಅತಿಥಿ ಉಪನ್ಯಾಸಕರ ಬೆಂಗಳೂರು ಚಲೋ ಪಾದಯಾತ್ರೆ ಎರಡನೇ ದಿನ ದಾಬಸ್ ಪೇಟೆದಾಟಿ ಮುಂದೆ ಸಾಗಿದೆ.
"ನಮ್ಮದು ಹಸಿವಿನ ಹೋರಾಟ, ಅತಿಥಿ ಉಪನ್ಯಾಸಕರ ಪರಿಸ್ಥಿತಿ ಗಮನಿಸಿ ಆದಷ್ಟು ಬೇಗ ಈ...
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಹಿಳಾ ಟೆಲಿಕಾಲರ್‌ಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೇರೆ ಗ್ರಾಮದ ನಿವಾಸಿ ಶಿವರಾಮ್ ಲೈಂಗಿಕ...