ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಅಬ್ಬರ ಬ್ಯಾಟಿಂಗ್ ಮಾಡಿದ್ದು, ವಿಶ್ವ ದಾಖಲೆಯನ್ನು ಮುರಿದು, ಬೃಹತ್ ದಾಖಲೆ ಸೃಷ್ಟಿಸಿದೆ. 204 ರನ್‌ಗಳನ್ನು ಬೆನ್ನತ್ತಿದ ಪಾಕ್ ಬ್ಯಾಟರ್‌ಗಳು ಕೇವಲ 16 ಓವರ್‌ಗಳಲ್ಲಿಯೇ 207 ರನ್...
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಎನ್ನುವ ರೀತಿಯಲ್ಲಿ ಸೋಲುಂಡಿದೆ. ಈ ನಡುವೆ, ಸೋಮವಾರ ನಡೆದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ...