ಕೋಟ್ಯಂತರ ಜನರ ಭಾವನೆಗಳು ಮತ್ತು ದೇಣಿಗೆಯಿಂದ ರೂಪಿತವಾದ ಬೃಹತ್ ನಿಧಿಯನ್ನು ಒಂದು 'ಖಾಸಗಿ ಟ್ರಸ್ಟ್' ಎಂಬಂತೆ ನಿರ್ವಹಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಲೆಕ್ಕಪತ್ರಗಳನ್ನು ವರ್ಷಗಟ್ಟಲೆ ಬಚ್ಚಿಟ್ಟು, ಸಾರ್ವಜನಿಕ ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಪ್ರವೃತ್ತಿ ಪ್ರಧಾನಿ...