ಗಂಡ ಹೆಂಡತಿಗೆ ಹೊಡೆಯಬಹುದು ಎಂಬ ಅಧಿಕಾರ ಹೇಗೆ ಬಂತು? ಅವಳ ದೇಹದ ಮೇಲೆ ನಡೆಸುವ ಹಿಂಸೆಗೂ ಬೇಕಾದಷ್ಟು ಸಮರ್ಥನೆಗಳನ್ನು ಈ ವ್ಯವಸ್ಥೆ ಕೊಡುತ್ತದೆ. ಅವಳ ದೇಹ ಈ ಹಿಂಸೆ, ದೌರ್ಜನ್ಯಗಳನ್ನು ಸಹಿಸಬೇಕು ಎಂಬ...
ಹಾಸನ ಶಾಸಕರಾಗಿದ್ದ ಪ್ರೀತಂ ಗೌಡ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಅವರು ಮತಭಿಕ್ಷೆಗಾಗಿ ಬಂದಾಗ ಆಡಿದ ಮಾತುಗಳು ಮತ್ತು ಸೋತ ನಂತರ ಮುಸ್ಲಿಂ ಮತದಾರರ ಕುರಿತು ಆಡಿದ ಮಾತು ಗಮನಾರ್ಹ. ಇದು ಎಲ್ಲ ಜನಪ್ರತಿನಿಧಿಗಳಿಗೂ...
ಸರ್ವಾಧಿಕಾರಿ ನಾಯಕರು ಅಧಿಕಾರ ಹಿಡಿಯಲು ಸಾಕಷ್ಟು 'ರಾಜಕೀಯ ಕಸರತ್ತು' ಮಾಡಿರುತ್ತಾರೆ. ಹಾಗಾಗಿ, ಅಧಿಕಾರ ಕಳೆದುಕೊಂಡರೆ ಶಿಕ್ಷೆಯ ಭಯ ಇರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಇರುವ ಒಂದೇ ದಾರಿಯೆಂದರೆ, ಅಧಿಕಾರದಲ್ಲಿ ಮುಂದುವರಿಯುವುದು; ಅದಕ್ಕಾಗಿ ಏನು ಮಾಡಲೂ...
ಬೆಂಗಳೂರು ಕೇಂದ್ರ ಲೋಕಸಭೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಬಹುತೇಕ ಕಾಂಗ್ರೆಸ್‌ನ ಭದ್ರಕೋಟೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ‘ಕೈ’ ಸತತವಾಗಿ ಪಾರಮ್ಯ ಮೆರೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದರೂ ಕಾಂಗ್ರೆಸ್ ಪೈಪೋಟಿ...
ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಪ್ರಚಾರ ಕಳೆಗಟ್ಟುತ್ತಿದೆ. ಪ್ರತೀ ಚುನಾವಣೆ ಸಂದರ್ಭದಲ್ಲಿ ಆದಂತೆ ಈ ಬಾರಿಯೂ ಶಾಸಕರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಸುದ್ದಿಗಳ ಸರಣಿ ಶುರುವಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ...