ರಘುನಂದನ ಬರೆದ… ಕಾಲಕ್ಕೆ ತಕ್ಕಂತೆ ಕುಲಗೆಟ್ಟ ಸಾಲುಗಳು

ಪ್ರವೇಶಿಕೆಮಕ್ಕಳಿಗೆ, ಅವರ ಮುಗ್ಧತೆಯ ಮುದ್ದನ್ನು ಉಳಿಸಿಕೊಳ್ಳುತ್ತಲೇ ಒಂದಷ್ಟು ಲೋಕಜ್ಞಾನವನ್ನು ನೀಡುವ ಪದ್ಯಗಳನ್ನು ನಾವೆಲ್ಲ ಸಣ್ಣಂದಿನಲ್ಲಿ ಕಲಿತಿದ್ದೇವೆ. ನಾವು ದೊಡ್ಡವರಾಗುತ್ತ ಆಗುತ್ತ ಆಮೇಲಿನ ತರಗತಿಗಳಲ್ಲಿ ಕಲಿತ ಪದ್ಯಗಳನ್ನು ಮರೆತರೂ, ಅಥವಾ ಅವುಗಳನ್ನು ಮಸುಕಾಗಿಯಷ್ಟೇ ನೆನಪು...

ಈ ದಿನ ಸಂಪಾದಕೀಯ | ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಏರುತ್ತಲೇ ಇದೆ, ಸರ್ಕಾರವೇಕೆ ಸುಮ್ಮನಿದೆ?

ಬಡ ಪೋಷಕರ ನೋವು ಕೇವಲ ಕುಟುಂಬಗಳ ಸಮಸ್ಯೆಯಲ್ಲ, ಅದು ಭವಿಷ್ಯದ ಪ್ರಜೆಗಳ ಪ್ರಶ್ನೆ. ಶಿಕ್ಷಣದ ಬಾಗಿಲು ಹಣವಂತರಿಗೆ ಮಾತ್ರ ತೆರೆಯುವ ಸ್ಥಿತಿ ಬಂದರೆ, ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತದೆ. ಸಾಮರಸ್ಯ-ಸಹಬಾಳ್ವೆಯ ಬದುಕಿಗೆ ಭಂಗ ಬರುತ್ತದೆ....

ಎಚ್ಚರ | ಮೊದಲು ಧ್ವಂಸ ಮಾಡುತ್ತಾರೆ, ನಂತರ ಮತದಾನದ ಹಕ್ಕು ಕಿತ್ತುಕೊಳ್ಳುತ್ತಾರೆ: ಇದೇ ಸರ್ಕಾರದ ಹೊಸ ನೀತಿ

ಚುನಾವಣಾ ಪಟ್ಟಿಗಳನ್ನು ನಿಖರವಾಗಿಡಲು ಒಂದು ಆಡಳಿತಾತ್ಮಕ ಸಾಧನವಾಗಬೇಕಿದ್ದ ಮತ್ತು ಮತದಾರರ ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸಲು ಬಳಸಲಾಗುವ ಫಾರ್ಮ್ 7- ಈಗ ಬಡವರನ್ನು ಪ್ರಜಾಪ್ರಭುತ್ವ/ಚುನಾವಣಾ ಪ್ರಕ್ರಿಯೆಯ ಭಾಗವಹಿಸುವಿಕೆಯಿಂದ ಹೊರಗಿಡುವ ಯಂತ್ರವಾಗಿ ಮಾರ್ಪಡಿಸಲಾಗಿದೆ. ಅಮೆರಿಕ...

ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 2)

(ಮುಂದುವರಿದ ಭಾಗ..) ಬಾಬಾಸಾಹೇಬ್ ಅಂಬೇಡ್ಕರ್ ಅವರು `ಸ್ಟೇಟ್ಸ್ ಆಂಡ್ ಮೈನಾರಿಟಿಸ್’ನಲ್ಲಿ ಅವರು ಸೂಚಿಸಿದ ಸಂವಿಧಾನಕ್ಕೆ ಒಂದು ಪೀಠಿಕೆಯನ್ನು ಪ್ರಸ್ತಾಪಿಸುತ್ತಾರೆ. ಅದರಲ್ಲಿ ಪ್ರತಿಯೊಬ್ಬರಿಗೂ ಸಂತೋಷಕ್ಕಾಗಿ ಯತ್ನಿಸುವ ಹಕ್ಕಿರಬೇಕು ಎನ್ನುತ್ತಾರೆ. ನಾಳಿನ ನಮ್ಮ ನಗರ ಸಮಾನತೆ,...

ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)

ನಮ್ಮ ಬೆಂಗಳೂರು ಕನಸಿನ ನಗರವೇ? ಕಾರುಣ್ಯದ ನಗರವೇ? ಅಸಮಾನತೆ ತುಂಬಿದ ಕ್ರೌರ್ಯದ ನಗರವೇ? ಅಥವಾ ಇವೆಲ್ಲವೂ ಒಟ್ಟಿಗೆ ಉಳ್ಳ ನಗರವೇ?- ಈ ಎಲ್ಲವಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ. 1871ರಲ್ಲಿ ಅಂದಿನ ಬೆಂಗಳೂರಿನ ಜನಸಂಖ್ಯೆ 1.44...

ಜನಪ್ರಿಯ

ರಾಯಚೂರು | ಮೂಲಸೌಲಭ್ಯಗಳ ಕೊರತೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ವಿಳಂಬ: ಶಾಸಕ ಮಾನಪ್ಪ ವಜ್ಜಲ್ ಸ್ಪಷ್ಟನೆ

ತಾಯಿ ಮತ್ತು ಮಕ್ಕಳ ಆಸತ್ರೆಯಲ್ಲಿ ಅಗತ್ಯ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಉದ್ಘಾಟನೆ...

ಯಾದಗಿರಿ | ಡಿಪ್ಲೊಮಾ, ಪ್ರತ್ಯೇಕ ಪಿಯು ಕಾಲೇಜಿಗೆ ಆಗ್ರಹಿಸಿ ಎಸ್‌ಡಿಪಿಐ ಧರಣಿ

ಶಹಾಪುರ ತಾಲೂಕಿನಲ್ಲಿ ಸರ್ಕಾರಿ ಡಿಪ್ಲೊಮಾ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವುದು ಹಾಗೂ ಅಲ್ಪಸಂಖ್ಯಾತ...

ಉಡುಪಿ | ಗುಂಡ್ಮಿಯಲ್ಲಿ ಭೀಕರ ಅಪಘಾತ: ಬೆಂಕಿಗಾಹುತಿಯಾದ ಕಾರು; ಮೂವರಿಗೆ ಗಂಭೀರ ಗಾಯ

ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಸಂಪೂರ್ಣ...

ಬಳ್ಳಾರಿ | ಮಿಂಚೇರಿ ಕಾಯ್ದಿಟ್ಟ ಅರಣ್ಯದಲ್ಲಿ 11 ಕಾಡು ಮೊಲಗಳ ಬೇಟೆ: ಮೂವರು ಅರಣ್ಯ ಇಲಾಖೆ ವಶಕ್ಕೆ

ನಗರದ ಹೊರವಲಯದ ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 11 ಕಾಡು ಮೊಲಗಳನ್ನು...

Tag: Poor