"ಟೇಬಲ್‌ನಿಂದ ಟೇಬಲ್‌ಗೆ ವಿದ್ಯಾರ್ಥಿಗಳ ಮನವಿ ಪತ್ರ ರವಾನೆಯಾಗುತ್ತಿತ್ತೇ ಹೊರತು, ಕ್ರಮ ಜರುಗಿಸುತ್ತಿರಲಿಲ್ಲ. ಪರೀಕ್ಷಾ ಸುಧಾರಣಾ ಸಮಿತಿ ರಚನೆಯಾಗುವ ಮುನ್ನ 16,000 ಫಲಿತಾಂಶಗಳು ಪೆಂಡಿಂಗ್ ಉಳಿದಿದ್ದವು. ಈಗ ಅದನ್ನು 9,000ಕ್ಕೆ ಇಳಿಸಿದ್ದೇವೆ” ಎನ್ನುತ್ತಾರೆ ಸಿಂಡಿಕೇಟ್...
ಗುಲಬರ್ಗಾ ವಿವಿಯಲ್ಲಿ ರಚನೆಯಾದ ‘ಪರೀಕ್ಷಾ ಸುಧಾರಣಾ ಉಪಸಮಿತಿ’ಯ ಕಾರ್ಯವೈಖರಿಯು ವಿದ್ಯಾರ್ಥಿಗಳಿಗೆ ಭರವಸೆಯನ್ನು ಹುಟ್ಟಿಸಿದೆ
ನೂತನ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾದ ಬಳಿಕ ಗುಲಬರ್ಗಾ ವಿಶ್ವವಿದ್ಯಾನಿಲಯದ ಪರೀಕ್ಷಾ ಕಾರ್ಯವಿಧಾನದಲ್ಲಿ ಆಗಿದ್ದ ಅಧ್ವಾನಗಳು ಕೊನೆಗೂ ಬಗೆಹರಿಯುತ್ತಿರುವ ಆಶಾದಾಯಕ...