ಶರಣರ ವಚನಗಳು ಮನದ ಕತ್ತಲೆ ಕಳೆದು ಬೆಳಕು ನೀಡುವಂತಹವು. ಅವು ಕೇವಲ ಮಾತುಗಳಲ್ಲ, ಜ್ಯೋತಿರ್ಲಿಂಗ. ಅವುಗಳ ಓದು, ಗ್ರಹಿಕೆ, ಅನುಷ್ಠಾನ ಬದುಕಿಗೆ ಭರವಸೆ ತಂದುಕೊಡುವಂತಹವು. ಆದರ್ಶದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವವು. ಅಲ್ಲಿ ಸಮಾನತೆ,...
ಮನುಷ್ಯನ ಬದುಕಿನಲ್ಲಿ ಮೂರು ಭಾಗ್ಯಗಳು ಮುಖ್ಯವಾಗಿ ಬೇಕು. ಸುಸಂಸ್ಕೃತ ತಂದೆ-ತಾಯಿಗಳು, ಗುರು ಸಮಾಜದ ಬಗ್ಗೆ ಗೌರವ, ಶಿಷ್ಯರ ಏಳ್ಗೆ ಕಂಡು ಸಂತೋಷಪಡಬೇಕು. ಅರಿವಿನ ಆಗರವಾಗಿರಬೇಕು. ಭಗವಂತನ ಆಶೀರ್ವಾದ ಇರಬೇಕು. ಈ ಮೂರು ಸೌಭಾಗ್ಯಗಳಿದ್ದಾಗ...