’ಶರಣ ಪರಂಪರೆ ಕುರಿತು ಸನಾತನ ವೈದಿಕ ಸಂತತಿಯ ಟೀಕೆ ಹೊಸದಲ್ಲ’

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಕುರಿತು ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಡಾ.ಜೆ.ಎಸ್.ಪಾಟೀಲ್ ಮಾತನಾಡಿದ್ದು, "ಲಿಂಗಾಯತ ಧರ್ಮದ ನಿಜ ತತ್ವ"ಗಳನ್ನು ನೆನಪಿಸಿದ್ದಾರೆ.

‘ವಿಷಪ್ರಚಾರ ಮಾಡಿ ಎಂ.ಎಂ.ಕಲ್ಬುರ್ಗಿ ಕೊಲೆಗೆ ಪ್ರಚೋದನೆ ಮಾಡಿದ್ದು ಇದೇ ವಿಶ್ವೇಶ್ವರ ಭಟ್ಟ’

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಲಿಂಗಾಯತ ಸ್ವಾಮೀಜಿಗಳ ಮೇಲೆ ನಡೆಯುತ್ತಿರುವ ಈ ದ್ವೇಷದ ಅಭಿಯಾನದ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತವಾಗುತ್ತಿದೆ....

ನಮ್ಮ ಮತಿಗೆ ಸಾಣೆ ಹಿಡಿದ ಸ್ವಾಮೀಜಿ, ತುಕ್ಕು ಹಿಡಿದ ತಲೆಗಳಿಗೆ ಅರ್ಥವಾಗುವರೇ?

ಸಾಣೇಹಳ್ಳಿ ಶ್ರೀಗಳು ಪ್ರಾರಂಭಿಸಿದ ಮತ್ತೆ ಕಲ್ಯಾಣ ಅಭಿಯಾನದ ವೇಳೆಯೂ ಹೀಗೆಯೇ ಅಪಪ್ರಚಾರ ನಡೆದಿತ್ತು... ಸಾಣೇಹಳ್ಳಿ ಮಠ ಲಿಂಗಾಯತ ಧರ್ಮದ ಮಠ. ನವೆಂಬರ್ ಮೊದಲ ವಾರ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಸಂಭ್ರಮ ನೆಲೆಸಿರುತ್ತದೆ. ಸುತ್ತಮುತ್ತಲಿನ...

ಸಾಣೇಹಳ್ಳಿ ಶ್ರೀಗಳ ನಿಲುವು ಬೆಂಬಲಿಸಿದ ಲಿಂಗಾಯತ ಸ್ವಾಮೀಜಿಗಳು ಹೇಳಿದ್ದೇನು?

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಮೇಲೆ ಮನುವಾದದ ಪ್ರತಿಪಾದಕರು ನಡೆಸುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿ ಮತ್ತು ಶ್ರೀಗಳ ನಿಲುವನ್ನು ಬೆಂಬಲಿಸಿ ನಾಡಿನ ಹಲವು ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಧರ್ಮಗುರುಗಳು ಪ್ರತಿಕ್ರಿಯಿಸಿದ್ದಾರೆ. ಬಸವ ಕಲ್ಯಾಣ...

ಧರ್ಮದ ಮಾರಾಟಗಾರರ ಎಡಬಿಡಂಗಿತನದ ಅನಾವರಣ: ಸಾಣೇಹಳ್ಳಿ ಶ್ರೀಗಳ ಲೇಖನ

"ಕೆಲವರು ತಮ್ಮ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳಲು ಜನಪರ ಕಾಳಜಿಯ, ವೈಚಾರಿಕ ಚಿಂತನೆಯ, ಇದ್ದದ್ದನ್ನು ಇದ್ದ ಹಾಗೆ ಹೇಳುವ ವ್ಯಕ್ತಿಗಳ ಮುಖಕ್ಕೆ ಮಸಿಬಳಿಯಲು ಹೇಸುವುದಿಲ್ಲ.." “ನಮ್ಮ ಗುರುಗಳು ಏನೇ ಮಾಡಿದರೂ ಶರಣರ ಆಶಯ ಬಿಟ್ಟು ಮಾಡಿದವರಲ್ಲ....

ಜನಪ್ರಿಯ

ಬೀದರ್‌ | ಚೆಂಡು ಹೂವು ತೋಟದಲ್ಲಿ ಬೆಳೆದ ₹15 ಲಕ್ಷ ಮೌಲ್ಯದ ಗಾಂಜಾ ಜಪ್ತಿ; ಆರೋಪಿ ಬಂಧನ

ಕಮಲನಗರ ತಾಲ್ಲೂಕಿನ ಸಾವಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಚೆಂಡು ಹೂವು ಬೆಳೆ ಮಧ್ಯೆ...

ಉಡುಪಿ | AKMS ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣ, ಹಣಕಾಸಿನ ವ್ಯವಹಾರಕ್ಕೆ ನಡೆದಿರುವುದು ಸ್ಪಷ್ಟ

ಉಡುಪಿ ಜಿಲ್ಲೆಯ ಹೆಸರಾಂತ ಎಕೆಎಂಎಸ್ ಬಸ್ ಮಾಲಕ ಹಾಗೂ ರೌಡಿಶೀಟರ್ ಸೈಫುದ್ದೀನ್...

ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿದ ಸಿಪಿಐ(ಎಂ)

ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ...

ಬೀದರ್‌ | ಎಂಎಸ್‌ಎಸ್‌ಕೆ 8 ಸ್ಥಾನಗಳಿಗೆ ಚುನಾವಣೆ; 3,106 ಮತದಾನ

ಭಾಲ್ಕಿ ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ (ಎಂಎಸ್‌ಎಸ್‌ಕೆ)...

Tag: sanehalliswamijirow

Download Eedina App Android / iOS

X