ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ: ಸರ್ಕಾರ ರಚನೆಗೆ ರಾಜ್ಯಪಾಲರೆದುರು ಹಕ್ಕು ಮಂಡನೆ

ಮೇ 20ರಂದು ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಪ್ರಮಾಣ ವಚನ ಒಮ್ಮತದಿಂದ ಶಾಸಕಾಂಗ ನಾಯಕನ ಆಯ್ಕೆ ಮಾಡಿದ ಕೈ ಪಡೆ ಗುರುವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ನೂತನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಯಿತು....

ಸಿಎಂ ಸಿದ್ದರಾಮಯ್ಯ, ಡಿಸಿಎಂ ‍ಶಿವಕುಮಾರ್ ಜೊತೆ ಮೇ 20ಕ್ಕೆ ಸಂಪುಟ ಪದಗ್ರಹಣ: ಕೆಸಿ ವೇಣುಗೋಪಾಲ್

ಕಾಂಗ್ರೆಸ್ ಸರ್ಕಾರದ ಏಕೈಕ ಡಿಸಿಎಂ ಡಿ ಕೆ ಶಿವಕುಮಾರ್ ಲೋಕಸಭೆ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಂತೂ ಇಂತೂ ನೂತನ ಸರ್ಕಾರದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ತೆರೆಬಿದ್ದಿದ್ದು, ಎರಡನೇ ಬಾರಿಗೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ...

ಪಕ್ಷಕ್ಕಾಗಿ ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡೆ : ಡಿ ಕೆ ಶಿವಕುಮಾರ್

ಮುಂದಿನ ದಿನಗಳಲ್ಲಿ ಒಳ್ಳೆಯದಾಗುವ ಭರವಸೆ ಇದೆ ಪಕ್ಷವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುಬೇಕಿದೆ ಪಕ್ಷದ ಹಿತದೃಷ್ಟಿಯಿಂದ ನಾನು ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು “ಕರ್ನಾಟಕದ...

ಅಹಿಂದ ನಾಯಕ ಸಿದ್ದರಾಮಯ್ಯ: ನಡೆದು ಬಂದ ಹಾದಿ

ರಾಜ್ಯ ರಾಜಕಾರಣದಲ್ಲಿ ಹೋರಾಟಗಳು ಹಾಗೂ ಜನಪರ ಚಳುವಳಿಗಳಿಂದ ಗುರುತಿಸಿಕೊಂಡ ಅಹಿಂದ ಹಾಗೂ ರಾಜ್ಯ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನಗಾಥೆಯೆಂದರೆ ಕೇವಲ ಸ್ವಂತಪರಿಶ್ರಮದಿಂದ...

ಮೈತ್ರಿ ಸರ್ಕಾರ ಪತನ ವಿಚಾರ |ಬಾಂಬೆ ಬಾಯ್ಸ್ ಟೀಂನಲ್ಲಿ ಭಿನ್ನಮತ; ಸುಧಾಕರ್‌ಗೆ ಸವಾಲೆಸೆದ ಎಂಟಿಬಿ

ಸುಧಾಕರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದ ಎಂಟಿಬಿಮನೆ ದೇವರ ಮೇಲೆ ಆಣಿ ಮಾಡಲಿ ಎಂದ ಮಾಜಿ ಸಚಿವ ವಿಪಕ್ಷ ನಾಯಕ ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಪತನವಾಯಿತು ಎಂದಿದ್ದ ಮಾಜಿ ಸಚಿವ ಡಾ. ಸುಧಾಕರ್ ಹೇಳಿಕೆಗೆ...

ಜನಪ್ರಿಯ

ಬೀದರ್‌ | ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ದಲಿತ ಸಂಘಟನೆಗಳ ಒತ್ತಾಯ: ವಾರದ ಗಡುವು

ಬೀದರ್ ನಗರದ ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್‌ಶಾಪ್‌ಗಳು ಹಾಗೂ ಬಾರ್ ಆ್ಯಂಡ್...

ಕಲಬುರಗಿ | ನೀರಿನ ಸಮಸ್ಯೆ : ಒಡೆದ ಪೈಪ್‌ಲೈನ್ ದುರಸ್ತಿಗೆ ಆಗ್ರಹ

ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಬೋಸಗಾ ಗ್ರಾಮದ...

ಚಿಟಗುಪ್ಪ | ಧಮ್ಮ ಚಕ್ರ ಪರಿವರ್ತನೆ, ಅಶೋಕ ವಿಜಯ ದಶಮಿ ಕಾರ್ಯಕ್ರಮಕ್ಕೆ ವಿಶೇಷ ಬಸ್‌ ಕಲ್ಪಿಸಿ

ಬೀದರ್ ದಕ್ಷಿಣ ಕ್ಷೇತ್ರದ ರೇಕುಳಗಿ ಮೌಂಟನ್‌ನಲ್ಲಿರುವ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ...

ಬಸವಕಲ್ಯಾಣ | ಆವಿಷ್ಕಾರ, ಸಂಶೋಧನೆಗಳಿಂದಲೇ ಮಾನವ ಪ್ರಗತಿ ಸಾಧ್ಯ: ಡಾ.ರಾಮನಗೌಡ

ಆವಿಷ್ಕಾರ ಮತ್ತು ವೈಜ್ಞಾನಿಕ ಸಂಶೋಧನೆಗಳಿಲ್ಲದಿದ್ದರೆ ಮಾನವ ಜನಾಂಗದ ಪ್ರಗತಿ ಕುಂಠಿತವಾಗಿ, ಜೀವನ...

Tag: Siddaramaiah