ʼವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!

ಈಗ ಕೈಕೋಳ ತೊಡಿಸಿಕೊಂಡು ಅಮೆರಿಕೆಯ ಮಿಲಿಟರಿ ವಿಮಾನದಿಂದ ಕೆಳಗಿಳಿದು ಕ್ಯಾಮೆರಾಗಳ ಮುಂದೆ ತಲೆತಗ್ಗಿಸಿ ಮುಖ ಮುಚ್ಚಿಕೊಂಡು ಅವಮಾನ ಅನುಭವಿಸಿದ ಭಾರತೀಯರ ವಿಡಿಯೋ ತುಣುಕುಗಳನ್ನು ನೋಡಿ ತಮಗೆ ಏನೆನ್ನಿಸಿತು ಎಂದು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ...

ದೆಹಲಿ ಚುನಾವಣೆ | ಬಿಜೆಪಿಯೇ ಗೆಲ್ಲುತ್ತದೆ ಎಂದ ‘ಆಕ್ಸಿಸ್ ಮೈ ಇಂಡಿಯಾ’ ಚುನಾವಣೋತ್ತರ ಸಮೀಕ್ಷೆ

ಪ್ರತಿ ಬಾರಿಯೂ ಚುನಾವಣಾ ಸಮೀಕ್ಷೆಯ ನಿಖರ ಫಲಿತಾಂಶ ನೀಡುವ 'ಆಕ್ಸಿಸ್ ಮೈ ಇಂಡಿಯಾ'ದ ದೆಹಲಿ ಚುನಾವಣೋತ್ತರ ಸಮೀಕ್ಷಾ ವರದಿ ಬಿಡುಗಡೆಯಾಗಿದೆ. ಸಂಸ್ಥೆಯ ಮುಖ್ಯಸ್ಥ ಪ್ರದೀಪ್ ಗುಪ್ತಾ ಅವರು ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದು, ದೆಹಲಿಯಲ್ಲಿ...

ಕೇಂದ್ರ – ರಾಜ್ಯ ಬಿಜೆಪಿಯ ವಿವಾದಿತ ಕೃಷಿ ಕಾಯ್ದೆಗಳಿಗೆ ಜೋತು ಬಿದ್ದರೇ ಸಿಎಂ ಸಿದ್ದರಾಮಯ್ಯ?

ಬಿಜೆಪಿಯ ಕೃಷಿ ಕಾಯ್ದೆಗಳನ್ನು ಬಲವಾಗಿ ವಿರೋಧಿಸಿದ್ದ ಕಾಂಗ್ರೆಸ್‌ ಸರ್ಕಾರ, ಈಗ ರೈತರ ಆದಾಯ ದ್ವಿಗುಣ ಮಾಡಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ...

ಚಳಿಗಾಲ | ನಗರ ನಿರಾಶ್ರಿತರ ರಕ್ಷಣೆ ಸರ್ಕಾರಗಳ ಕರ್ತವ್ಯವಲ್ಲವೇ?

ನಿರಾಶ್ರಿತ ವ್ಯಕ್ತಿಗಳಿಗೆ ಬದುಕಲು ಸರಿಯಾದ ರಕ್ಷಣೆ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು ಸರ್ಕಾರಗಳ ಕರ್ತವ್ಯ. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ನಿರಾಶ್ರಿತರ ಮುಂದಿನ ಪೀಳಿಗೆ ನಿರಾಶ್ರಿತರಾಗಿಯೇ ಉಳಿಯದಂತೆ ಮಾಡಲು, ಘನತೆಯಿಂದ ಬದುಕಲು ಅವರಿಗೆ ಶಾಶ್ವತ ಪರಿಹಾರ...

ಬಿಜೆಪಿಯೊಳಗಿನ ಆಂತರಿಕ ಭಿನ್ನಾಭಿಪ್ರಾಯ ದುರದೃಷ್ಟಕರ ಸಂಗತಿ: ಸಂಸದ ಬೊಮ್ಮಾಯಿ ಬೇಸರ

ಕಾಂಗ್ರೆಸ್‌ ಸರ್ಕಾರ ವಿರುದ್ಧ ಸಮರ ಸಾರಬೇಕಾಗಿರುವ ಭಾರತೀಯ ಜನತಾ ಪಕ್ಷ ಆಂತರಿಕವಾಗಿ ಭಿನ್ನಾಭಿಪ್ರಾಯದ ಮಾತಿನ ಸಮರದಲ್ಲಿ ತೊಡಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೇಸರ...

ಜನಪ್ರಿಯ

ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ

ಪ್ರತಿಯೊಂದು ಬೇಡಿಕೆಯನ್ನೂ ಹೋರಾಟದ ಮೂಲಕವೇ ಪಡೆಯಿರಿ ಎನ್ನುವ ಸರ್ಕಾರಗಳ ಧೋರಣೆಯು ಸರಿಯಲ್ಲ....

ಉಳ್ಳಾಲ | ತಾಲೂಕಿನ ಹಲವೆಡೆ ಆಹಾರ ಸುರಕ್ಷತಾ ತಂಡದ ದಾಳಿ; ಆಹಾರ ಮಾದರಿ ಸಂಗ್ರಹ

ಆರೋಗ್ಯ ಸಚಿವ ಯು ಟಿ ಖಾದರ್ ರವರ ಸೂಚನೆಯ ಮೇರೆಗೆ ಜಿಲ್ಲಾ...

ಬೆಳ್ತಂಗಡಿ | ಸೌಜನ್ಯಾ ಪ್ರಕರಣ ತನಿಖೆಗೆ ಮೆಡಿಕಲ್ ಬೋರ್ಡ್ ರಚನೆ: ಸ್ಥಳ ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ವಿದ್ಯಾರ್ಥಿನಿ...

ಕಲ್ಲಿನೊಳಗೊಂದು ಕೌತುಕ: ಸಾರ್ವಜನಿಕರ ಮುಂದೆಯೇ ಅನಾವರಣಗೊಳ್ಳಲಿದೆ 7.5 ಕೋಟಿ ವರ್ಷಗಳ ಡೈನೋಸಾರ್ ವಿಸ್ಮಯ!

ಅಮೆರಿಕದ ಉತ್ತರ ಕೆರೊಲಿನಾದ ರೇಲಿಯಲ್ಲಿರುವ ನೈಸರ್ಗಿಕ ವಿಜ್ಞಾನ ವಸ್ತುಸಂಗ್ರಹಾಲಯದ (NC Museum...

Tag: slider