ವಿಜ್ಞಾನಿಗಳಿಗೆ ಹಣವೇ ಮುಖ್ಯವಲ್ಲ. ಅದಕ್ಕಿಂತಲೂ ಮುಖ್ಯವಾದುದು ಪ್ರತಿಷ್ಠೆ. ತಮ್ಮ ಶೋಧ ಅಥವಾ ತರ್ಕ ಸರಿಯಾದದ್ದು ಎನ್ನುವ ಪ್ರತಿಷ್ಠೆ. ಇದರಿಂದಾಗಿಯೇ ಹಲವಾರು ಗೊಂದಲಮಯ ಶೋಧಗಳು ವಿವಾದಾಸ್ಪದವಾಗುತ್ತವೆ. ಕೊನೆಯಿಲ್ಲದೆ ಮುಂದುವರಿಯುತ್ತವೆ
ವಿಜ್ಞಾನಿಗಳು ಬಹಳ ಜೂಜುಕೋರರು ಅಂದರೆ ಬಹುಶಃ...
ಮಣಿಪುರ ರಾಜ್ಯದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾನವೀಯ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಹೈಕೋರ್ಟ್‌ನ ಮೂವರು ನಿವೃತ್ತ ಮಹಿಳಾ ನ್ಯಾಯಾಧೀಶರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.
ಇಂದು(ಆಗಸ್ಟ್ 7) ಸುಪ್ರೀಂ ಕೋರ್ಟ್‌ನಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ...
ಜಮೀನ್ದಾರಿಕೆ, ದಮನಿತರ ಮೇಲಿನ ದೌರ್ಜನ್ಯ, ಫ್ಯಾಸಿಸಂ, ಬಂಡವಾಳಶಾಹಿಗಳ ವಿರುದ್ಧ ಮತ್ತು ತಮ್ಮ ಹೋರಾಟದ ಪ್ರತಿಫಲವಾದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ವಿರುದ್ದ ನಿರಂತರ ಜಗಳಕ್ಕೆ ಬಿದ್ದ ಗದ್ದರ್, 2010ರ ನಂತರ ಹೆಚ್ಚಾಗಿ ಅಂಬೇಡ್ಕರ್ ವಿಚಾರಗಳೆಡೆ...
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟಗಳು ಭುಗಿಲೆದ್ದಿವೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಪ್ರಕರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ, ಮಾಜಿ...
ಕೋಮು ಗಲಭೆ ಹಿನ್ನೆಲೆಯಲ್ಲಿ ಹರಿಯಾಣದ ನುಹ್‌ನಲ್ಲಿ ನಡೆಯುತ್ತಿದ್ದ ಕಟ್ಟಡ ಧ್ವಂಸ ಕಾರ್ಯವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶದ ಮೇರೆಗೆ ಇಂದು (ಆಗಸ್ಟ್ 7) ಸ್ಥಗಿತಗೊಳಿಸಲಾಗಿದೆ.
ನುಹ್‌ನಲ್ಲಿನ ಬುಲ್ಡೋಜರ್ ಕ್ರಮದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ...