2024ರ ಚುನಾವಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯ ಸಂದೇಶ ಸಾರುವ ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರಾದ ಸುಧೀಂದ್ರ ಕುಲಕರ್ಣಿಯವರು.
"ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಯದಿದ್ದರೆ ನಾವು ಇಂದು ನೋಡುತ್ತಿರುವ ಅನಾಹುತಗಳಿಗಿಂತ ನೂರು ಪಟ್ಟು ಹೆಚ್ಚಿನ ದುರಂತಗಳನ್ನು ನೋಡಬೇಕಾಗುತ್ತದೆ"
"ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಜಯಪ್ರಕಾಶ್ ನಾರಾಯಣ ಅವರನ್ನಾಗಲೀ, ಎಲ್.ಕೆ.ಅಡ್ವಾನಿ, ಅಟಲ್ ಬಿಹಾರಿ ವಾಜಪೇಯಿ ಅವರನ್ನಾಗಲೀ...