ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಔಷಧಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಉಚಿತ ಚಿಕಿತ್ಸೆ ಹಾಗೂ ಔಷಧಿ ವಿತರಣೆ ವ್ಯವಸ್ಥೆಯನ್ನು ಅಲ್ಲಿ ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದ ‘ಮಕ್ಕಳೈ ತೇಡಿ...
ಜನ ಆರೋಗ್ಯದ ಮೇಲೆ ಖರ್ಚು ಮಾಡುವ ಹಣದಲ್ಲಿ ಶೇ.70ರಷ್ಟು ಔಷಧಿಗಳಿಗೇ ವೆಚ್ಚವಾಗುತ್ತಿದೆ. ಔಷಧಿಗಳ ಬೆಲೆ ಹಾಗೂ ರೋಗನಿರ್ಣಯದ ವೆಚ್ಚ ಕಡಿಮೆಯಾದರೆ, ಆರೋಗ್ಯ ವ್ಯವಸ್ಥೆ ಕೊಂಚ ಸುಧಾರಿಸುತ್ತದೆ. ಆದರೆ, ಔಷಧಿಗಳ ಬೆಲೆಗಳು ವರ್ಷದಿಂದ ವರ್ಷಕ್ಕೆ ವಿಪರೀತ...