ಇರಾನ್‌ನ ಸರ್ವೋಚ್ಚ ನಾಯಕರಾಗಿ ಮೊಜ್ತಬಾ ಖಮೇನಿ ಅವರ ನೇಮಕವು ಕೇವಲ ಉತ್ತರಾಧಿಕಾರದ ಬದಲಾವಣೆಯಲ್ಲ. ಅದು, ಅಮೆರಿಕ ಮತ್ತು ಇಸ್ರೇಲ್‌ನ ಭೌಗೋಳಿಕ ರಾಜಕೀಯ ಕನಸುಗಳಿಗೆ ಬಿದ್ದ ಭಾರಿ ಹೊಡೆತವೂ ಆಗಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೊಂದರೆಯಲ್ಲಿದ್ದಾರೆ ಎಂದು ಟ್ರಂಪ್ ಅವರ ಅಣ್ಣನ (ಫ್ರೆಡ್ ಟ್ರಂಪ್ ಜೂನಿಯರ್) ಮಗಳು ಮೇರಿ ಎಲ್. ಟ್ರಂಪ್ ಹೇಳಿದ್ದಾರೆ. ಅವರ ಈ ಹೇಳಿಕೆ ಇದೇ ಮೊದಲೇನು ಅಲ್ಲ....
ಅವಕಾಶವಾದಿ ಅಧಿಕಾರಕ್ಕೆ ಬಂದರೆ ಆ ದೇಶದ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧ, ಆಮದು-ರಫ್ತು ವಹಿವಾಟು ವಲಯದಲ್ಲಿ ಏನೆಲ್ಲ ಏರುಪೇರುಗಳಾಗುತ್ತವೆ; ಅದು ದೇಶದ ಜನರನ್ನು ಎಂತಹ ಅನಾಹುತಗಳಿಗೆ ದೂಡುತ್ತದೆ ಎಂಬುದಕ್ಕೆ ಭಾರತದ ಇಂದಿನ ಸ್ಥಿತಿ...
ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಇರಾನ್ ನಿರ್ಬಂಧಿಸಿದೆ. ಪರಿಣಾಮ, ತೈಲ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ರಷ್ಯಾದಿಂದ ತೈಲ ಖರೀದಿ ಮಾಡಲು ಭಾರತ ಮುಂದಾಗಿದೆ. ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅನುಮತಿ...
ಇರಾನ್ ಮೇಲಿನ ದಾಳಿಗಾಗಿ ಸ್ಪೇನ್‌ನ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕ ಹೊಂಚು ಹಾಕಿತ್ತು. ಆದರೆ, ತಮ್ಮ ಸೇನಾ ನೆಲೆಯ ಬಳಕೆಗೆ ಅನುಮತಿ ನೀಡಲು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ನಿರಾಕರಿಸಿದ್ದಾರೆ. ಈ ಬೆನ್ನಲೇ,...