ಉತ್ತರಪ್ರದೇಶದಲ್ಲಿ ದಲಿತ ಯುವಕ ಕುದುರೆ ಮೇಲೆ ಸವಾರಿ ಮಾಡಿಕೊಂಡು ಊರೊಳಕ್ಕೆ ಬಂದ ಎಂದು ಹಿಡಿದು ಚಚ್ಚಿ ಹಾಕಿದ್ರು. ಅವರಿಗೆ ಸಂವಿಧಾನದ ಹಕ್ಕು ಇಲ್ಲವೇ? ಉತ್ತರಪ್ರದೇಶದ ದಲಿತ ಯುವತಿಯೊಬ್ಬಳು ಊರ ಪಕ್ಕದ ನದಿಯಲ್ಲಿ ಸ್ನಾನ...
ಮಾಯಾವತಿ ಅವರು ಇದೀಗ ಕಾನ್ಷೀರಾಮ್ ಅವರು ಸೂಚಿಸಿದ್ದ ಮೂಲಮಂತ್ರಕ್ಕೆ ಹಿಂತಿರುಗಿದ್ದಾರೆ. ಗೆಲ್ಲಲಾಗದೆ ಹೋದರೆ ಸೋಲಿಸಲಾದರೂ ಹೋರಾಡಿ ಗಮನ ಸೆಳೆಯಬೇಕಿದೆ. ಈ ತಂತ್ರದಲ್ಲಿಯೇ ಮೂರನೆಯ ಶಕ್ತಿಯಾಗಿಯಾದರೂ ಉಳಿದು ಮತ್ತೆ ಬೆಳೆಯುವ ಸಾಧ್ಯತೆಯನ್ನು ಕಂಡಿದ್ದಾರೆ. ಅಸ್ತಿತ್ವಕ್ಕಾಗಿ...
ಬಿಜೆಪಿಯಲ್ಲಿ ಮಹಾನ್ ವ್ಯಕ್ತಿತ್ವಗಳ ಕೊರತೆಯಿದೆ. ಹೀಗಾಗಿ ‘ಮಹಾಪುರುಷರ ವಿತರಣ ಯೋಜನೆ’ಯನ್ನು ಹಮ್ಮಿಕೊಂಡಿದೆ. ತನ್ನ ವೋಟು ಬ್ಯಾಂಕು ನಿರ್ಮಿಸಿಕೊಳ್ಳಲು ಕ್ಷತ್ರಿಯ ಮಹಾಪುರುಷರನ್ನು ಇತರೆ ಜಾತಿಗಳು ಸಮುದಾಯಗಳಿಗೆ ಹಂಚಿಕೊಡುತ್ತಿದೆ. ಮಿಹಿರಭೋಜನನ್ನು ಗುರ್ಜರರಿಗೂ, ಮೊಘಲ್ ಕಾಲದ ಸಮರವೀರ...
ದಾದಾಸಾಹೇಬ್ ಕಾನ್ಶಿರಾಮ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯನ್ನು ಕಲಬುರಗಿಯಲ್ಲಿ ಶೋಷಿತ ಸಮಾಜ ವೇದಿಕೆ ಆಚರಿಸಿದೆ.
ಈ ವೇಳೆ, ಶೋಷಿತ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಿ ನೆಲೋಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. "ಬಹುಜನ ಸಮಾಜಕ್ಕೆ...