ಜ್ಯೋತಿಷಿ ಸಲಹೆಯಂತೆ ವಿಧಾನಸೌಧದ ಕೊಠಡಿ ಪಡೆದ ಡಿಕೆಶಿ; ಪರಮೇಶ್ವರ್, ರಾಮಲಿಂಗಾರೆಡ್ಡಿಗೂ ಕೊಠಡಿ ಹಂಚಿಕೆ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಡಾ.ಜಿ ಪರಮೇಶ್ವರ್ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರವೀಂದ್ರ ಕೆ ಅವರು ಮೂವರಿಗೂ ವಿಧಾನಸಭೆಯ ಕೊಠಡಿಗಳನ್ನು ಹಂಚಿಕೆ ಮಾಡಿ...

ಮೂವರು ಸಚಿವರಿಗೆ ಕೊಠಡಿ ಹಂಚಿಕೆ; ಸಿಎಂ ಪರಿಹಾರ ನಿಧಿಗೆ ಹೊಸ ಕಾರ್ಯದರ್ಶಿ ನೇಮಕ

ಮೂವರು ನೂತನ ಸಚಿವರಿಗೆ ಶಕ್ತಿಕೇಂದ್ರದಲ್ಲಿ ಕೊಠಡಿ ಹಂಚಿಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೂತನ ಜಂಟಿ ಕಾರ್ಯದರ್ಶಿ ನೇಮಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಶಕ್ತಿಕೇಂದ್ರ ವಿಧಾನಸೌಧ ಕಾರ್ಯಾರಂಭಕ್ಕೆ ತಯಾರಿಯಾಗುತ್ತಿದೆ. ಹೀಗಾಗಿ ಆಡಳಿತ ವರ್ಗದಲ್ಲಿ ಬದಲಾವಣೆ...

`ಜೆಡಿಎಸ್‌ನವರೆ ನನ್ನನ್ನು ಹೊರ ಹಾಕಿದ್ರು’: ಶಾಸಕ ಸ್ಥಾನಕ್ಕೆ ಎಟಿಆರ್ ರಾಜೀನಾಮೆ

ಜೆಡಿಎಸ್ ಶಾಸಕ ಸ್ಥಾನ ತೊರೆದ ಎ ಟಿ ರಾಮಸ್ವಾಮಿ ಎಚ್ಡಿಕೆ ನಡೆ ವಿರುದ್ಧ ಎಟಿಆರ್ ಅಸಮಾಧಾನ ಕಿಡಿ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರದ ಜೊತೆ ರಾಜೀನಾಮೆ ಪರ್ವ ಆರಂಭವಾಗಿದೆ. ಈ ಪಟ್ಟಿಯಲ್ಲಿ...

ನಾಳೆ ರಾಜ್ಯಕ್ಕೆ ಅಮಿತ್ ಶಾ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಖಾಸಗಿ ಸಭೆ

ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾರಿಂದ ಮತ್ತೊಂದು ಮಹತ್ವದ ಸಭೆ ವಿಧಾನಸೌಧದ ಎದುರು ಬಸವೇಶ್ವರ, ಕೇಂಪೇಗೌಡರ ಪ್ರತಿಮೆ ಅನಾವರಣ ಸರ್ಕಾರದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಲುವಾಗಿ ಕೇಂದ್ರ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಪೂರ್ವ ನಿಯೋಜನೆಯಂತೆ...

ಜನಪ್ರಿಯ

ಯು ಟಿ ಖಾದರ್, ಬಸವರಾಜ ಹೊರಟ್ಟಿ ಯೂರೋಪ್, ಆಫ್ರಿಕಾ ಪ್ರವಾಸ

ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ (ಸಿಪಿಎ) ವತಿಯಿಂದ ಯೂರೋಪ್ ಹಾಗೂ ಆಫ್ರಿಕಾ...

ಮಂಗಳೂರು | 60 ‘ಮಹೇಶ್‌’ ಬಸ್‌ಗಳ ಮಾಲೀಕ ಪ್ರಕಾಶ್ ಆತ್ಮಹತ್ಯೆ

ಕರಾವಳಿ ಭಾಗದಲ್ಲಿ ಸುಮಾರು 60 ಬಸ್‌ಗಳ ಮಾಲೀಕರಾಗಿದ್ದ ಉದ್ಯಮಿ ಪ್ರಕಾಶ್ ಶೇಖ(42)...

ಶಿವಮೊಗ್ಗ | ಮೀಲಾದುನ್ನಬಿ ಮೆರವಣಿಗೆಯ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ

ಮೀಲಾದುನ್ನಬಿಯ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರುವ ಮಸೀದಿ ಮುಂಭಾಗದಿಂದ ಹೊರಟಿದ್ದ ಮೆರವಣಿಗೆಯ...

ಮಣಿಪುರ | ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ

ಮಣಿಪುರದಲ್ಲಿ ಜುಲೈನಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆಯ ಪ್ರಕರಣದ ಆರು...

Tag: Vidhansouda