ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡೋದು ಪಕ್ಕಾ ಆಗಿದೆ. ಈಗ ಪ್ರಶ್ನೆ ಇರೋದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಬಗ್ಗೆ. ಹಾಗೂ ಎಚ್ಡಿಕೆ ಕೊಡ್ತಾ ಇರೋ ಒಂದಿಷ್ಟು ಹೇಳಿಕೆಗಳ ಬಗ್ಗೆ. ಅಷ್ಟೇ ಅಲ್ಲ ಸಿ ಪಿ ಯೋಗಿಶ್ವರ್ ಈಗ ಕಾಂಗ್ರೆಸ್ ಸೇರಿರೋದು ಎಚ್ಡಿಕೆಗೆ ಭಯ ಏನಾದ್ರೂ ಶುರುವಾಗಿದಿಯಾ ಅನ್ನೋ ಅನುಮಾನ ಕೂಡ ಇದೆ. ಎಚ್ಡಿಕೆಗೆ ಯಾಕೆ ಭಯ ? ಆ ಭಯ ಹೇಗೆ ಗೊತ್ತಾಗತ್ತೆ ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ

HDKಗೆ ಕಂಟಕವಾಯ್ತಾ ಪುತ್ರ ವ್ಯಾಮೋಹ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: