ಆಶ್ರಯ ಮನೆಗಾಗಿ ಕಾಯುತ್ತಿರುವ ಮಹಿಳೆ!! Koppal | Ashraya Homes | Homeless | Karnataka Government
ಸ್ವಂತ ಮನೆಯಿಲ್ಲ, ಬಾಡಿಗೆ ಮನೆಯಲ್ಲಿ ಇರೋಣವೆಂದರೆ ಬಾಡಿಗೆ ಕಟ್ಟುವಷ್ಟು ವರಮಾನ ಇಲ್ಲ, ಆಶ್ರಯ ಮನೆಗಾಗಿ ತಿಂಗಳು ಗಟ್ಟಲೆ ಹೋರಾಡಿದರು ಆಡಳಿತದ ನಿರ್ಲಕ್ಷ್ಯತನದಿಂದಾಗಿ ಕೊನೆಗೂ ಕಳೆದ ಮೂರು ದಿನಗಳಿಂದ ರಸ್ತೆಯ ಇಕ್ಕೆಲವೆ ಇವರ ಆಶ್ರಯ. ಇದು ಕೊಪ್ಪಳದ ಭಾಗ್ಯನಗರದ ರತ್ನಮ್ಮ ಅವರ ಕಥೆಯಾಗಿದೆ.