ಭಾರತೀಯ ಆಹಾರ ನಿಗಮವು ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಹಿಂದೆ ಸರಿಯಲು ಕಾರಣವೇನು? FCI ಹತ್ರ ಹೆಚ್ಚುವರಿ ಅಕ್ಕಿ ಇದೆಯ? FCI ತನ್ನತ್ರ ಇರುವ ಹೆಚ್ಚುವರಿ ಅಕ್ಕಿಯನ್ನ ಯಾವ ಸ್ಕೀಮಿನ ಅಡಿಯಲ್ಲಿ ಕೊಡುವ ಪ್ರಾವಿಷನ್ ಇದೆ? ಯಾಕೆ? ಮೂರು, ಈಗ ಕರ್ನಾಟಕಕ್ಕೆ ಅಕ್ಕಿ ಮಾರಲ್ಲ ಅನ್ನೋದಲ್ಕೆ FCI ಕೊಡ್ತಿರೋ ಅಥವಾ ಕೇಂದ್ರ ಸರ್ಕಾರ ಕೊಡ್ತಿರೋ ಕಾರಣ ಸರಿಯಿದೆಯ? ಹೀಗೆ ಅಕ್ಕಿ ಉಚಿತವಾಗಿ ಕೊಡೋ ಅವಶ್ಯಕತೆ ಇದೆಯ ಮತ್ತು ಅಕ್ಕಿ ತಡೆಹಿಡಿದಿರುವ ಕೇಂದ್ರದ ಕ್ರಮದ ಹಿಂದೆ ಸೇಡಿನ ರಾಜಕಾರಣ ಏನಾದ್ರೂ ಇದೆಯ? ಮತ್ತು ಹೇಗೆ? ಎಥೆನಾಲ್ ತಯಾರಿಕೆಗೆ ಗುಣಮಟ್ಟದ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಡ್ತಿದಾರಲ್ಲ ಇದು ಸರಿಯೊ ತಪ್ಪೊ? ಆರು, ಈಗ ಕರ್ನಾಟಕ ಸರ್ಕಾರ ಏನ್ಮಾಡಬಹುದು? ಇದರಿಂದ ರಾಜ್ಯಕ್ಕೆ ಅಂದ್ರೆ ನಮಗೆಲ್ಲಾ ಆಗುವ ತೊಂದ್ರೆ ಏನು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿಯಲು ತಪ್ಪದೇ ವಿಡಿಯೋ ನೋಡಿ ಡಾ. ಬಿ ಸಿ ಬಸವರಾಜು ಅವರ ವಿಶ್ಲೇಷಣೆ.
ಅನ್ನ ಭಾಗ್ಯ ಅಕ್ಕಿ ವಿವಾದ: ತಪ್ಪು ಕೇಂದ್ರದ್ದೋ? ರಾಜ್ಯದ್ದೋ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: