ಕಾರ್ಪೊರೇಟಿಸಂ ಪ್ರಜೆಗಳನ್ನು ಗ್ರಾಹಕರನ್ನಾಗಿ ಕನ್ವರ್ಟ್ ಮಾಡುತ್ತಿದೆ. ಅವರ ಕಣ್ಣಲ್ಲಿ ಪ್ರಜೆಗಳೆಲ್ಲರೂ ಗಿರಾಕಿಗಳು. ಪ್ರತಿಯೊಬ್ಬ ಪ್ರಜೆಯೂ ಗ್ರಾಹಕನಾಗಿದ್ದಾನೆ. ಸೇವಾ ಕ್ಷೇತ್ರಗಳು ವ್ಯಾಪಾರವಾಗಿ ಬದಲಾಗಿವೆ. ಕಾರ್ಪೋರೇಟ್ ಕಂಪನಿಗಳು ಮತ್ತು ಮತಾಂಧ ಶಕ್ತಿಗಳು ಸೇರಿ ದೇಶವನ್ನು, ಸೌಹಾರ್ದತೆಯನ್ನು ಹಾಳುಮಾಡುತ್ತಿವೆ. ಸಾಮಾಜಿಕ ಹೋರಾಟಗಾರ ಡಾ. ಸಿದ್ಧನಗೌಡ ಪಾಟೀಲ್ ಮಾತುಗಳು.
ಕಾರ್ಪೊರೇಟ್‍ಗಳು + ಮತಾಂಧರು ಸೇರಿ ದೇಶ ಲೂಟಿ ಹೊಡೆಯುತ್ತಿದ್ದಾರೆ: ಡಾ. ಸಿದ್ಧನಗೌಡ ಪಾಟೀಲ್
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: