ಕೃಷಿ ಚಟುವಟಿಕೆಗೆ ಕೊಂಡೊಯ್ಯುತ್ತಿದ್ದ ಹೋರಿಗಳನ್ನು, ಕಸಾಯಿಗೆ ಅಂತ ಆರೋಪಿಸಿ ಭಜರಂಗದಳದ ಪುಂಡರು ದಾಳಿ ನಡೆಸಿರುವ ಘಟನೆ ಜೂ.4ರಂದು ತುರುವೇಕೆರೆಯಲ್ಲಿ ನಡೆದಿದೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹೊನ್ನೇಗೌಡ ಎಂಬವರು ಕೂಡ ಭಜರಂಗದಳದೊಂದಿಗೆ ಶಾಮೀಲಾದ್ದರಿಂದ ಕೊನೆಗೆ ಶಾಸಕರೇ ರೈತರ ಪರವಾಗಿ ಮಾತನಾಡಬೇಕಾಯಿತು. ಈ ಘಟನೆ ಬಗ್ಗೆ ಈ ದಿನ.ಕಾಮ್ ನಡೆಸಿದ ಗ್ರೌಂಡ್ ರಿಪೋರ್ಟ್ ಇದು.
ರೋಲ್ ಕಾಲ್ ಮಾಡೋ ಭಜರಂಗದಳದವರಿಗೆ ಹಸು ಸಾಕುವ ರೈತರ ಕಷ್ಟ ಗೊತ್ತಿದ್ಯಾ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: