ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!?
ಕಂಡಕಂಡ ದೇಶಗಳ ಮೇಲೆರಗಿ ಹೋಗಿ ಬಾಂಬ್ ಹಾಕುವ ಚಾಳಿಯನ್ನ ಇಸ್ರೇಲ್ ರೂಢಿ ಮಾಡಿಕೊಂಡಿದೆ. ಗಾಜಾವನ್ನ ಹಿಂಡಿ ಹಿಪ್ಪೆಮಾಡಿದಂತೆ ಇರಾನ್ ಅನ್ನು ಕೂಡ ಹಾಗೇಯೇ ಮಾಡಿ ಗಿಟ್ಟಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಇಸ್ರೇಲ್ ಇತ್ತು. ಆದರೆ, ಈಗ ಇದೆಲ್ಲಾ ಉಲ್ಟಾ ಆಗಿದೆ. ಸದ್ಯ ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಮಾಡಿಕೊಂಡಿವೆ. ಆದರೆ, ಯಾವಾಗ ಇದು ಉಲ್ಟಾ ಆಗುತ್ತೋ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.