ತಮಿಳುನಾಡು ಎಂಪಿ ಸಸಿಕಾಂತ್ ಸೆಂಥಿಲ್ ರ ವಿಶೇಷ ಸಂದರ್ಶನ: ಇಂದೂಧರ ಹೊನ್ನಾಪುರ ಮತ್ತು ಡಾ. ಹುಲಿಕುಂಟೆ ಮೂರ್ತಿಯವರಿಂದ…
ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಮತ್ತು ಈಗಿನ ತಮಿಳುನಾಡು ಸಂಸದ ಸಸಿಕಾಂತ್ ಸೆಂಥಿಲ್ ಜೊತೆಗೆ ಹಿರಿಯ ಪತ್ರಕರ್ತ ಮತ್ತು ದಲಿತ ನಾಯಕ ಇಂದೂಧರ ಹೊನ್ನಾಪುರ ಹಾಗೂ ಚಿಂತಕ ಡಾ. ಹುಲಿಕುಂಟೆ ಮೂರ್ತಿ ಯವರು ನಡೆಸಿದ ವಿಶೇಷ ಸಂದರ್ಶನ ಈ ವಿಡಿಯೋದಲ್ಲಿದೆ. ಈ ಸಂದರ್ಶನದಲ್ಲಿ ದಲಿತ ರಾಜಕಾರಣದ ಈಗಿನ ಸವಾಲು ಸಾಧ್ಯತೆಗಳು ಮತ್ತು ಈ ಕುರಿತು ಸೆಂಥಿಲ್ ರ ಆಲೋಚನೆಗಳ ಬಗ್ಗೆ ಮುಖ್ಯವಾಗಿ ಚರ್ಚಿಸಲಾಗಿದೆ.