ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕವಲಕ್ಕಿ ಗ್ರಾಮದಲ್ಲಿ 31 ವರ್ಷಗಳಿಂದ ವೈದ್ಯವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಡಾ.ಎಚ್.ಎಸ್.ಅನುಪಮಾ ಲೇಖಕಿಯಾಗಿಯೂ ಚಿರಪರಿಚಿತರು. ಡೆಂಗ್ಯೂ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆ ರೋಗದ ಲಕ್ಷಣ, ಅದರ ಪರಿಣಾಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಕುರಿತು ಸರಣಿ ರೂಪದಲ್ಲಿ ಈದಿನ ವೀಕ್ಷಕರಿಗಾಗಿ ತಿಳಿಸಿಕೊಡಲಿದ್ದಾರೆ. ವಿಡಿಯೊ ಸರಣಿಯ ಮೂರನೇ ಭಾಗ ಇಲ್ಲಿದೆ.
<iframe width=”560″ height=”315″ src=”https://www.youtube.com/embed/1t6vGlX3mvQ?si=ZTcatvpReU-CoK1M” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” referrerpolicy=”strict-origin-when-cross-origin” allowfullscreen></iframe>