ಮೂಡಿಗೆರೆ ತಾಲ್ಲೂಕು ಕಚೇರಿ : ಬಡವರ ಸತಾಯಿಸುತ್ತಿರುವ ಅಧಿಕಾರಿಗಳು
ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ಕೆಲ ಅಧಿಕಾರಿಗಳಿಂದ ತಾಲ್ಲೂಕಿನ ಜನರಿಗೆ ಸಾಕಷ್ಟು ಅನಾನುಕೂಲವಾಗಿತ್ತಿದ್ದು, ಇದರಿಂದಾಗಿ ಅಲ್ಲಿ ಬಡವರು, ಕೃಷಿ ಕೂಲಿ ಕಾರ್ಮಿಕರು ತಮ್ಮ ಒಂದು ಸಣ್ಣ ಕೆಲಸಕ್ಕಾಗಿ, ದಾಖಲೆಗಳಿಗಾಗಿ ವರ್ಷಾನುಗಟ್ಟಲೆ ತಾಲ್ಲೂಕು ಕಚೇರಿಗೆ ಅಲೆಯು ಪರಿಸ್ಥಿಯುಂಟಾಗಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು ಎಂಬುದು ಜಿಲ್ಲಾಡಳಿತಕ್ಕೆ ನಾಗರಿಕರ ಬೇಡಿಕೆಯಾಗಿದೆ.
Some civil servants are sub-human?
Shooting them dead is kindness?
Personally speaking, my pension was delayed by demanding bribes and I was the chief secretary of the GOI?
It disgusted me so much I never approached them and stayed away?
After six months they came running to me begging me to accept the pension?