ವಕ್ಫ್ ತಿದ್ದುಪಡಿ ಮಸೂದೆ 2024 ರ ಕುರಿತಂತೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಟೀಕಿಸಿದ್ದಾರೆ, ನೇರವಾಗಿ “ನೀವು ಮುಸ್ಲಿಮರ ಶತ್ರುಗಳು” ಎಂದೇ ಆರೋಪಿಸಿದ್ದಾರೆ. ಓವೈಸಿ ಅವರ ಖಂಡನೆಯು ಮಸೂದೆಗೆ ತೀವ್ರ ವಿರೋಧವನ್ನು ಎತ್ತಿ ತೋರಿಸುತ್ತೆ. ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡೇ ಈ ಮಸೂದೆಯನ್ನ ತರುತ್ತಿದ್ದಾರೆ ಎಂದೇ ಈ ಸಂದರ್ಭದಲ್ಲಿ ವಾದಿಸಿದರು.

ವಕ್ಫ್ (ತಿದ್ದುಪಡಿ) ಮಸೂದೆ 2024 ಕುರಿತು ಕೇಂದ್ರ ಸರ್ಕಾರವನ್ನ “ಮುಸ್ಲಿಮರ ಶತ್ರುಗಳು” ಎಂದು ಆರೋಪಿಸಿದ ಓವೈಸಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: