ಇತ್ತೀಚೆಗೆ ವಿರೋಧ ಪಕ್ಷಗಳ INDIA ಮೈತ್ರಿಕೂಟ 14 ಪತ್ರಕರ್ತರ ಹೆಸರಿನ ಪಟ್ಟಿ ಬಿಡುಗಡೆ ಮಾಡಿ, ಇವರು ನಡೆಸುವ ಶೋಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. ಇವರು ಸಾಮಾನ್ಯ ಪತ್ರಕರ್ತರಲ್ಲ, ಭಾರಿ ದೊಡ್ಡದೊಡ್ಡ ಚಾನಲ್‍ಗಳ ಪ್ರಧಾನ ನಿರೂಪಕರಾಗಿರುವವರು. ಏನಿದು ವಿವಾದ ? ಡಾ.ಎಚ್.ವಿ.ವಾಸು ಅವರ ನಿಖರ ವಿಶ್ಲೇಷಣೆ ನೋಡಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್‍ನಲ್ಲಿ ತಿಳಿಸಿ.
ಸರ್ಕಾರದ ಬೂಟು ನೆಕ್ಕೋ ಪತ್ರಕರ್ತರು ಅನಿಸಿಕೊಳ್ಳುವ ದುಸ್ಥಿತಿ ಬರಬಾರದಿತ್ತು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: