ತತ್ವಪದಗಳಿಂದಲೇ ಭಾವೈಕ್ಯತೆ ಮೂಡಿಸಿದ್ದು ಈ ಸಂತ | Shishunala Sharif
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಿಶುವಿನಾಳ ಗ್ರಾಮ ಕರ್ನಾಟಕದ ಕಬೀರ ಸಂತ ಶರೀಫರ ಕಾರ್ಯಕ್ಷೇತ್ರ. ಇವತ್ತು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಶರೀಫರು ಬಾಲ್ಯದಿಂದಲೇ ಸ್ವಧರ್ಮದ ಪ್ರೇಮದೊಂದಿಗೆ ಪರಧರ್ಮಗಳನ್ನು ಗೌರವದಿಂದ ಕಾಣುತ್ತ ಬಂದವರು. ಸಂತ ಶಿಶುನಾಳ ಷರೀಫರು ಈ ನೆಲದ ಜನರ ಆಡು, ನುಡಿಗಳಲ್ಲಿ ಬೆರೆತು ಸರ್ವಧರ್ಮ ಸಮನ್ವಯತೆ ಸಾಧಿಸಿರುವ ಒಂದು ವಿಶೇಷ ವಿಡಿಯೋ ನಿಮಗಾಗಿ.