ಇಷ್ಟು ವರ್ಷ ವಕ್ಫ್ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟದಲ್ಲೊ ಚರ್ಚೆ ನಡೀತಾ ಇರಲಿಲ್ಲ. ಬಹುಷಃ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಕ್ಪ್ ಬಗ್ಗೆ ಚರ್ಚೆ ನಡೀತಾ ಇರೋದು ಇದೇ ಮೊದಲು ಅಂತ ಅನಿಸತ್ತೆ. ಹಾಗಾದ್ರೆ ಯಾವಾಗ ವಕ್ಫ್ ಬಗ್ಗೆ ಚರ್ಚೆ ಶುರುವಾಯ್ತು ಅಂತ ನೋಡೊದಾದ್ರೆ, ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ 2024ರ ಮಂಡನೆ ಮಾಡಿದ ನಂತರ ವಕ್ಫ್ ಬಗ್ಗೆ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ವಕ್ಫ್ ನೋಟಿಸ್ : ಕಾಂಗ್ರೆಸ್ ಮುಸ್ಲಿಂ ಪರವೇ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: