ಮೋದಿ ಮಾಡಿದ್ದೇನು? ಸಿಂಗ್ ಮಾಡಿದ್ದೇನು? ನೋಡಿದ ಮೇಲೆ ಮಾತಾಡಿ!!! Narendra Modi | Manmohan Singh | Politics
ಭಾರತದ ರಾಜಕೀಯ ಇತಿಹಾಸದಲ್ಲಿ, ಕಾನೂನುಗಳು ಒಂದು ಸರ್ಕಾರದ ಆದ್ಯತೆಗಳನ್ನು ಮತ್ತು ಆಡಳಿತದ ದಿಕ್ಕನ್ನು ಪ್ರತಿಬಿಂಬಿಸುತ್ತವೆ. ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ಜಾರಿಗೆ ಬಂದ ಕೆಲವು ಪ್ರಮುಖ ಕಾನೂನುಗಳು ಈ ಎರಡು ನಾಯಕರ ವಿಭಿನ್ನ ದೃಷ್ಟಿಕೋನಗಳನ್ನು ತೋರಿಸುತ್ತವೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Comparison is unfair?
Time changes many aspects of the soceity?
Caste system gets diluted?
Possible polarisation expected/anticipated?