(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಎರಡು ಎಕರೆ ತೋಟ ಮಾಡಿಕೊಂಡು ಹಳ್ಳಿಯಲ್ಲಿ ಆರಾಮಾಗಿದ್ದವರು ಅವರು. ಆದರೆ, ನಾಲ್ಕು ತಿಂಗಳ ಹಿಂದಿನ ಒಂದು ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮಗನಿಗೆ ಕರೆ ಮಾಡಿದ್ದರು. ಎಂದೂ ಈ ಸಮಯಕ್ಕೆ ಕರೆ ಮಾಡದ ಅಪ್ಪ ಇಂದು ಕರೆ ಮಾಡಿದ್ದಾರಲ್ಲ ಏನಿರಬಹುದು ಎಂಬ ಹೆದರಿಕೆಯಿಂದಲೇ ಮಗ ಕರೆ ಸ್ವೀಕರಿಸಿದ. ಅವತ್ತು ಏನಾಗಿತ್ತು? ಅವರಿಗೆ ಆಗಿದ್ದ ಮಾನಸಿಕ ಸಮಸ್ಯೆ ಏನು? ಅದಕ್ಕೆ ಪರಿಹಾರವೇನು?
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 17 | ಸರಿತಾಳ ಮುಟ್ಟಿನ ಸಮಸ್ಯೆ ಮತ್ತು ‘ಝೀರೋ ಸೈಝ್’ ಸನ್ನಿ
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 16 | ಎಲ್ಲೆಂದರಲ್ಲಿ ಇದ್ದಕ್ಕಿದ್ದಂತೆ ನಿಂತುಬಿಡುತ್ತಿದ್ದ ಹುಡುಗಿಯೊಬ್ಬಳ ಕತೆ
ಕಲಾಕೃತಿ ಕೃಪೆ: ಕ್ಯಾಲಿಫೋರ್ನಿಯಾ ಯುನಿವರ್ಸಿಟಿ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ