ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದವರು 6 ತಿಂಗಳ ಡಿಪ್ಲೋಮಾ ಕೋರ್ಸ್‌ಗೆ ಪ್ರಾಯೋಗಿಕ ತರಬೇತಿ ಪಡೆಯಲು ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ ಪ್ರವೇಶ ಆರಂಭವಾಗಿದೆ.
ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ಗೌರೀಶ್ ಅಕ್ಕಿ ಸಾರಥ್ಯದ ಪ್ರಾಯೋಗಿಕ ಪತ್ರಿಕೋದ್ಯಮ ತರಬೇತಿ ಸಂಸ್ಥೆ – ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ 6 ತಿಂಗಳ ಡಿಪ್ಲೋಮಾ (Certificate course in Practical Journalism and Media Management) ಕೋರ್ಸ್‌ನ ಏಪ್ರಿಲ್ 2024ರ ಬ್ಯಾಚ್‌ಗೆ ಪ್ರವೇಶಾತಿ ಆರಂಭವಾಗಿದೆ.
ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಸಮಗ್ರ ಕಲಿಕೆ ಇದಾಗಿದ್ದು, ಇಲ್ಲಿ ಸುದ್ದಿ ನಿರೂಪಣೆ, ವರದಿಗಾರಿಕೆ, ವೀಡಿಯೋ ಎಡಿಟಿಂಗ್, ಆರ್‌ಜೆ, ವಿಜೆ, ವಾಯ್ಸ್ ಓವರ್, ಡಬ್ಬಿಂಗ್, ಕ್ಯಾಮೆರಾ ವರ್ಕ್ ಮುಂತಾದವವುಗಳಲ್ಲಿ ಪ್ರಾಯೋಗಿಕ ತರಬೇತಿ ದೊರೆಯಲಿದೆ.
ಈ ಸುದ್ದಿ ಓದಿದ್ದೀರಾ? ಬರ ಪರಿಸ್ಥಿತಿಯಲ್ಲಿ ಜವಾಬ್ದಾರಿಯಿಂದ ನೀರಿನ ಬಳಕೆ ಮಾಡಬೇಕು: ಡಿಸಿಎಂ ಡಿಕೆಶಿ
ಕಲಿಕೆಯ ನಂತರ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಸೌಲಭ್ಯವನ್ನೂ ಆಲ್ಮಾ ಮೀಡಿಯಾ ಸ್ಕೂಲ್ ಒದಗಿಸಲಿದೆ. ಮಾಧ್ಯಮದಲ್ಲಿ ಕೆಲಸ ಮಾಡಲಿಚ್ಛಿಸುವವರಿಗೆ ಇದೊಂದು ಸುವರ್ಣಾವಕಾಶ. ಈ ಕೋರ್ಸ್‌ಗೆ ಪ್ರವೇಶ ಪಡೆಯಬೇಕು ಎಂದು ಬಯಸುವವರಿಗೆ ವಯಸ್ಸಿನ ಮಿತಿ ಇಲ್ಲ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46667 / 74069 46668