ಇಂದು ಏಪ್ರಿಲ್ 1 ಎಲ್ಲರನ್ನು ತಮಾಷೆ ಮಾಡುವ ದಿನವನ್ನಾಗಿ ಆಚರಿಸಲಾಗುತ್ತದೆ. ಲೋಕಸಭಾ ಚುನಾವಣೆಗಳು ಕೆಲವೇ ದಿನಗಳು ಬಾಕಿಯಿದೆ. ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು ಈಗಾಗಲೇ ಶುರುವಾಗಿದೆ
#HappyJumlaDiwas pic.twitter.com/Df1RsApfIZ
— Satish Golu (@SatishgoluA2Y) April 1, 2024
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಜನರನ್ನು ಮೂರ್ಖರನ್ನಾಗಿಸಿದ ವಿಡಿಯೋವನ್ನು ನೆಟ್ಟಿಗರು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ‘ಹ್ಯಾಪಿ ಜುಮ್ಲಾ ದಿವಸ್’ ಎಂದು ಛೇಡಿಸಿದ್ದಾರೆ.
#HappyJumlaDiwas इस बार भाजपा का उतर गया खुमार । pic.twitter.com/0n7gw4g9ZS
— GAURAV KUMAR JAIN (@gauravjainspa) April 1, 2024
2014ರ ಚುನಾವಣಾ ಪ್ರಚಾರದ ಸಂದರ್ಭ ಭಾಷಣ ಮಾಡಿದ್ದ ನರೇಂದ್ರ ಮೋದಿ ವಿದೇಶದಲ್ಲಿರುವ ಎಲ್ಲ ಕಪ್ಪು ಹಣವನ್ನು ವಾಪಸ್ ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಅದೇ ರೀತಿ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಕೂಡ ತಮ್ಮ ಭಾಷಣದಲ್ಲಿ ತಿಳಿಸಿದ್ದರು.
பீகார் தர்பங்காவில் ₹1200 கோடி செலவில் 700 படுக்கைகள் கொண்ட எய்ம்ஸ் மருத்துவமனை திறக்கப்பட்டுவிட்டது – மோடி
இப்படிதான் 10 வருஷமா பொய்யா பேசி மக்களை Fool பண்ணிட்டு இருக்கான்🤣🤣🤧#HappyJumlaDiwas #NoVoteToBJP pic.twitter.com/1lcpxP7UW9
— ஜீரோ நானே⭕ (@Anti_CAA_23) April 1, 2024
10 ವರ್ಷವಾದರೂ ಪ್ರಧಾನಿಯ ಯಾವುದೇ ಭರವಸೆಗಳು ಈಡೇರದ ಕಾರಣ ಏಪ್ರಿಲ್ ಒಂದನೇ ದಿನಾಂಕವಾದ ಇಂದು ಪ್ರಧಾನಿಯ ಭಾಷಣ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಹ್ಯಾಪಿ ಜುಮ್ಲಾ ದಿವಸ್ ಎಂದು ಟ್ರೋಲ್ ಮಾಡಿದ್ದಾರೆ.
Dear Customer,
Your Ac XXXXXXXX2456 is credited with INR 15,00,000.00 Fifteen lacs on 01/04/2024.BLACKMONEY DISTRIBUTION TEAM MODI.
Your Net Available Balance is INR 0056.00.#HappyJumlaDiwas #AprilFoolsDay2024 #NoVoteToBJP pic.twitter.com/sU1KFdvm6i
— তন্ময় l T͞anmoy l (@tanmoyofc) April 1, 2024
ಕೆಲವರು ಪ್ರಧಾನಿ ಕಪ್ಪು ಹಣ ವಿತರಣಾ ತಂಡದಿಂದ 15 ಲಕ್ಷ ರೂ. ಬಂದಿದೆ. ಹ್ಯಾಪಿ ಜುಮ್ಲಾ ದಿವಸ್ ಎಂದು ಸಂದೇಶಗಳನ್ನು ಎಲ್ಲರಿಗೂ ಟ್ವಿಟರ್, ಫೇಸ್‌ಬುಕ್ ವ್ಯಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
Time to remember what modi said in his 15 lakh Jumla speech!
Sharing this so we don't forget, we will never let the people forget how modi and shah have fooled Indians by their fake propaganda and liesModi tu to gayo ! pic.twitter.com/naFXgdhGoQ
— KilaFateh (@KilaFateh) October 29, 2018
