ಎಎನ್‌ಐ ವರದಿಗಾರರೊಂದಿಗೆ ಮಾತನಾಡುತ್ತ ಪ್ರಧಾನಿ ಮೋದಿಯವರು ಚುನಾವಣಾ ಬಾಂಡ್ ವಿಷಯದ ಪ್ರಶ್ನೆಗೂ ಉತ್ತರಿಸಿದ್ದಾರೆ. ಮಾನ್ಯ ಪ್ರಧಾನಿಗಳ ಉತ್ತರ ಕೇಳಿ ಹಲವು ತೀರಾ ಸರಳವಾದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆ ಪ್ರಶ್ನೆಗಳೇನು ? ಈ ವಿಡಿಯೋ ನೋಡಿ.
ಎಲೆಕ್ಟೋರಲ್ ಬಾಂಡ್ ಪ್ರಶ್ನೆಗೆ ಉತ್ತರಿಸಿದರೇ ಪ್ರಧಾನಿ ಮೋದಿ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: